BIGG NEWS ; “ಗಾಂಧಿ ಕುಟುಂಬವನ್ನ ಸಂಪರ್ಕಿಸಲು ನಾಚಿಕೆ ಆಗೋದಿಲ್ಲ” ; ರಿಮೋಟ್ ಕಂಟ್ರೋಲ್ ಪ್ರಶ್ನೆಗೆ ‘ಖರ್ಗೆ’ ಉತ್ತರ

ನವದೆಹಲಿ : ಭಾನುವಾರ ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಕುರಿತು ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, “ಕಾಂಗ್ರೆಸ್ ಅಧ್ಯಕ್ಷರಾದರೆ ಪಕ್ಷದ ವ್ಯವಹಾರಗಳಲ್ಲಿ ಗಾಂಧಿ ಕುಟುಂಬದ ಬೆಂಬಲವಿದೆ. ಸಲಹೆ ಮತ್ತು ಬೆಂಬಲವನ್ನ ಪಡೆಯುವುದ್ರಲ್ಲಿ ಯಾವುದೇ ನಾಚಿಕೆ ಇಲ್ಲ. ಏಕೆಂದರೆ ಆ ಕುಟುಂಬ ಕಷ್ಟಪಟ್ಟು ಪಕ್ಷದ ಅಭಿವೃದ್ಧಿಗೆ ಶಕ್ತಿ ತುಂಬಿದೆ” ಎಂದರು.  ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಕ್ಟೋಬರ್ 17ರಂದು ನಡೆಯಲಿರುವ ಕಾಂಗ್ರೆಸ್ ನ ಅತ್ಯುನ್ನತ ಹುದ್ದೆಗೆ ನಡೆಯಲಿರುವ ಚುನಾವಣೆಗೆ ತಾವು ಅಭ್ಯರ್ಥಿ ಎಂದು … Continue reading BIGG NEWS ; “ಗಾಂಧಿ ಕುಟುಂಬವನ್ನ ಸಂಪರ್ಕಿಸಲು ನಾಚಿಕೆ ಆಗೋದಿಲ್ಲ” ; ರಿಮೋಟ್ ಕಂಟ್ರೋಲ್ ಪ್ರಶ್ನೆಗೆ ‘ಖರ್ಗೆ’ ಉತ್ತರ