BIGG NEWS : ರಾಷ್ಟ್ರ ರಾಜಧಾನಿಯಲ್ಲಿ ʼತಪ್ಪಿದ ಭಾರಿ ದುರಂತʼ : ಹೂವಿನ ಮಾರುಕಟ್ಟೆಯಲ್ಲಿ 3 ಕೆಜಿ ತೂಕದ ಬಾಂಬ್ ಪತ್ತೆ, ನಿಷ್ಕ್ರಿಯ..!

ನವದೆಹಲಿ : ಪೂರ್ವ ದೆಹಲಿಯ ಜನನಿಬಿಡ ಹೂವಿನ ಮಾರುಕಟ್ಟೆಯಲ್ಲಿ ಬಿಟ್ಟುಹೋದ ಚೀಲದಲ್ಲಿ 3 ಕೆಜಿ ತೂಕದ ಬಾಂಬ್ ಪತ್ತೆಯಾಗಿದ್ದು, ಅದು ಗರಿಷ್ಠ ಹಾನಿ ಉಂಟು ಮಾಡುವ ಸಾಮರ್ಥ್ಯ ಹೊಂದಿತ್ತು ಎನ್ನಲಾಗ್ತಿದೆ. ಗಾಜಿಪುರ ಮಾರುಕಟ್ಟೆಯಲ್ಲಿ ಇರಿಸಲಾದ ಬಾಂಬ್ ನಿಷ್ಕ್ರಿಯಗೊಳಿಸಲು ಪೊಲೀಸರು ನಿಯಂತ್ರಿತ ಸ್ಫೋಟ ನಡೆಸಿದ್ರು. ಇದು ದೊಡ್ಡ ಸ್ಫೋಟ ಮತ್ತು ಹೊಗೆಗೆ ಕಾರಣವಾಯ್ತು. ದೆಹಲಿ ಮತ್ತು ಉತ್ತರ ಪ್ರದೇಶದ ಗಡಿಯ ಬಳಿ ಇರುವ ಮಾರುಕಟ್ಟೆಯಲ್ಲಿ ನಿಯಂತ್ರಿತ ಸ್ಫೋಟವನ್ನ ನಡೆಸಲು ಎಂಟು ಅಡಿ ಗುಂಡಿಯನ್ನ ಅಗೆಯಲಾಯಿತು. ಮಾರುಕಟ್ಟೆಯ ಬಳಿ ದೊಡ್ಡ … Continue reading BIGG NEWS : ರಾಷ್ಟ್ರ ರಾಜಧಾನಿಯಲ್ಲಿ ʼತಪ್ಪಿದ ಭಾರಿ ದುರಂತʼ : ಹೂವಿನ ಮಾರುಕಟ್ಟೆಯಲ್ಲಿ 3 ಕೆಜಿ ತೂಕದ ಬಾಂಬ್ ಪತ್ತೆ, ನಿಷ್ಕ್ರಿಯ..!