BIGG NEWS : ವಸತಿ ಯೋಜನೆ ಫಲಾನುಭವಿಗಳಿಗೆ ಮನೆ ಹಂಚಿಕೆ ನಿಯಮ ಮತ್ತಷ್ಟು ಸರಳೀಕರಣ : ಸಚಿವ ವಿ.ಸೋಮಣ್ಣ

ಬೆಂಗಳೂರು : ವಸತಿ ರಹಿತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಫಲಾನುಭವಿಗಳಿಗೆ ಮನೆ ಹಂಚಿಕೆ ಸಮಸ್ಯೆ ಕಂಡುಬಂದರೆ ವಸತಿ ಹಂಚಿಕೆ ನಿಯಮ ಮತ್ತಷ್ಟು ಸರಳೀಕರಣ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. Good News : ರಾಜ್ಯ ಸರ್ಕಾರದಿಂದ `ಗಂಗಾ ಕಲ್ಯಾಣ ಯೋಜನೆ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಸೌಲಭ್ಯ ಪಡೆಯಲು ವಯೋಮಿತಿ ಹೆಚ್ಚಳ ವಿಧಾನಪರಿಷತ್ ನಲ್ಲಿ ಟಿ.ಎ.ಶರವಣ ಪ್ರಶ್ನೆಗೆ ಉತ್ತರಿಸಿದ ಸಚಿವ ವಿ.ಸೋಮಣ್ಣ, ವಸತಿ ಹಂಚಿಕೆಯಲ್ಲಿ ಈಗಾಗಲೇ ಮಾರ್ಗಸೂಚಿ ಸರಳೀಕರಿಸಿ ಫಲಾನುಭವಿಗಳಿಗೆ ಮನೆ ಹಂಚಿಕೆ … Continue reading BIGG NEWS : ವಸತಿ ಯೋಜನೆ ಫಲಾನುಭವಿಗಳಿಗೆ ಮನೆ ಹಂಚಿಕೆ ನಿಯಮ ಮತ್ತಷ್ಟು ಸರಳೀಕರಣ : ಸಚಿವ ವಿ.ಸೋಮಣ್ಣ