BIGG NEWS : ‘ಹಿಂದುಗಳೇ, ಮನೆಯಲ್ಲಿ ಆಯುಧ ಇರಿಸಿಕೊಳ್ಳಿ, ಏನೂ ಇಲ್ಲದಿದ್ರೆ ಚೂಪಾದ ಚಾಕು ಇಟ್ಟುಕೊಳ್ಳಿ’ ; ಬಿಜೆಪಿ ಸಂಸದೆ ವಿವಾದಾತ್ಮಕ ಹೇಳಿಕೆ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಬಿಜೆಪಿ ನಾಯಕಿ ಮತ್ತು ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆಯ ಬಗ್ಗೆ ಮಾತನಾಡಿದ ಅವರು, ತಮ್ಮ ಮೇಲೆ ದಾಳಿ ಮಾಡುವವರಿಗೆ ತಕ್ಕ ಪ್ರತ್ಯುತ್ತರ ನೀಡುವ ಹಕ್ಕು ಹಿಂದೂಗಳಿಗೆ ಇದೆ ಎಂದು ಹೇಳಿದರು. ಮಧ್ಯಪ್ರದೇಶದ ಭೋಪಾಲ್ ಸಂಸದೀಯ ಕ್ಷೇತ್ರವನ್ನ ಪ್ರತಿನಿಧಿಸುವ ಸಂಸದರು, ಹಿಂದೂ ಸಮುದಾಯಕ್ಕೆ ಕನಿಷ್ಠ ತಮ್ಮ ಮನೆಗಳಲ್ಲಿ ಚಾಕುಗಳನ್ನ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು. ಇನ್ನು ಪ್ರತಿಯೊಬ್ಬರೂ ತಮ್ಮನ್ನ ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ ಎಂದರು. … Continue reading BIGG NEWS : ‘ಹಿಂದುಗಳೇ, ಮನೆಯಲ್ಲಿ ಆಯುಧ ಇರಿಸಿಕೊಳ್ಳಿ, ಏನೂ ಇಲ್ಲದಿದ್ರೆ ಚೂಪಾದ ಚಾಕು ಇಟ್ಟುಕೊಳ್ಳಿ’ ; ಬಿಜೆಪಿ ಸಂಸದೆ ವಿವಾದಾತ್ಮಕ ಹೇಳಿಕೆ