BIGG NEWS : `ವಿಮೆ’ ಇಲ್ಲದಿದ್ದರೂ ವಾಹನ ಬಿಡುಗಡೆಗೆ ಅವಕಾಶ : ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಅಪಘಾತಕ್ಕೆ ಈಡಾದ ವಿಮೆ ಇಲ್ಲದ ವಾಹನಗಳನ್ನು  ಷರತ್ತು ಬದ್ದವಾಗಿ ಬಿಡುಗಡೆ ಮಾಡುವಂತೆಗ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಕರಣವೊಂದರ ಮೇಲ್ನನವಿ ಆಲಿಸಿದ ನ್ಯಾಯಾಪೀಠ ಈ ಆದೇಶವನ್ನು ಹೊರಡಿಸಿದೆ. ರೈತರಿಗೆ ಮಹತ್ವದ ಮಾಹಿತಿ: ಡಿ.31ಕ್ಕೂ ಮೊದಲು ನೀವು ಈ 2 ಕೆಲಸ ಮಾಡ್ಲೇಬೇಕು ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಚೌಡೇಶ್ವರಿ ನಗರದ ನಿವಾಸಿ ಗಣೇಶ್ ಎಂಬುವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ಅರ್ಜಿ ವಿಚಾರಣೆ ನಡೆಸಿದ ಯಮೂರ್ತಿ ಕೆ. ನಟರಾಜನ್ … Continue reading BIGG NEWS : `ವಿಮೆ’ ಇಲ್ಲದಿದ್ದರೂ ವಾಹನ ಬಿಡುಗಡೆಗೆ ಅವಕಾಶ : ಹೈಕೋರ್ಟ್ ಮಹತ್ವದ ಆದೇಶ