BIGG NEWS : `JEE ಮೇನ್’ ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ| JEE Main 2023

ನವದೆಹಲಿ : ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ಮೇನ್ 2023 ಗಾಗಿ ಅರ್ಜಿ ಪ್ರಕ್ರಿಯೆಯನ್ನು ನವೆಂಬರ್ ಮೂರನೇ ವಾರದಿಂದ ಪ್ರಾರಂಭಿಸಲಿದೆ. BREAKIN NEWS: ಅತ್ಯಾಚಾರ ಪ್ರಕರಣಗಳಲ್ಲಿ ‘ಎರಡು ಬೆರಳುಗಳ ಪರೀಕ್ಷೆ’ಗೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್ ವರದಿಗಳ ಪ್ರಕಾರ, ಜೆಇಇ ಮೇನ್ಸ್ 2023 ನೋಂದಣಿ ಫಾರ್ಮ್ jeemain.nta.nic.in ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಾಗಲಿದೆ. ನವೆಂಬರ್ ಮೂರನೇ ವಾರದಲ್ಲಿ ಭರ್ತಿ ಮಾಡಲು ನೋಂದಣಿ ನಮೂನೆ ಲಭ್ಯವಿರುತ್ತದೆ ಎಂದು ತಿಳಿಸಲಾಗಿದೆ. ಕಳೆದ ಬಾರಿ ನಡೆಸಿದ ಜೆಇಇ … Continue reading BIGG NEWS : `JEE ಮೇನ್’ ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ| JEE Main 2023