BIGG NEWS : ಚರ್ಮಗಂಟು ರೋಗದಿಂದ ಸಾವಿಗೀಡಾದ ಜಾನುವಾರುಗಳ ಮಾಲೀಕರಿಗೆ ಸರ್ಕಾರದಿಂದ ಪರಿಹಾರ : ಇಲ್ಲಿದೆ ಮಹತ್ವದ ಮಾಹಿತಿ

ಧಾರವಾಡ : ಚರ್ಮಗಂಟು ರೋಗವು ಜಾನುವಾರುಗಳ ಆರೋಗ್ಯವನ್ನು ಹದಗೆಡಿಸಿ ಜಾನುವಾರುಗಳಲ್ಲಿನ ಉತ್ಪಾದಕತೆಯನ್ನು ಕುಂಠಿತಗೊಳಿಸುವುದರಿಂದ ರೈತರ ಹಾಗೂ ಜಾನುವಾರು ಮಾಲೀಕರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಉಂಟಾಗುತ್ತದೆ. ಈ ರೋಗದಿಂದ ಉಂಟಾಗುವ ಜಾನುವಾರುಗಳ ಮರಣದ ನಷ್ಟವನ್ನು ಭರಿಸಲು ರಾಜ್ಯಸರ್ಕಾರವು ಪರಿಹಾರ ಮೊತ್ತವನ್ನು ಘೋಷಿಸಿದೆ. ಪ್ರತಿ ಹೈನು ರಾಸುಗಳಿಗೆ ಗರಿಷ್ಠ ರೂ.20,000/- ಮತ್ತು ಎತ್ತುಗಳಿಗೆ ರೂ.30,000/- ಮತ್ತು ಕರುಗಳಿಗೆ ರೂ.5,000/- ಪರಿಹಾರ ಧನ ನೀಡಲು ರಾಜ್ಯಸರ್ಕಾರವು ಅಧಿಸೂಚನೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ ಚರ್ಮಗಂಟು ರೋಗದಿಂದ (Lumpy Skin Disease) ಮರಣಿಸಿದ ಜಾನುವಾರುಗಳ … Continue reading BIGG NEWS : ಚರ್ಮಗಂಟು ರೋಗದಿಂದ ಸಾವಿಗೀಡಾದ ಜಾನುವಾರುಗಳ ಮಾಲೀಕರಿಗೆ ಸರ್ಕಾರದಿಂದ ಪರಿಹಾರ : ಇಲ್ಲಿದೆ ಮಹತ್ವದ ಮಾಹಿತಿ