ನವದೆಹಲಿ : ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಟೋಲ್ ನೀತಿಯಲ್ಲಿ ಬದಲಾವಣೆ ತರಲಿದೆ. ಈ ಹೊಸ ನೀತಿಯಲ್ಲಿ ಟೋಲ್ ತೆಗೆದುಕೊಳ್ಳುವ ಪ್ರಕ್ರಿಯೆಯನ್ನ ಬದಲಾಯಿಸುವ ಮೂಲಕ ಅದನ್ನ ಜಿಪಿಎಸ್ ಆಧಾರಿತವಾಗಿ ಮಾಡಬಹುದು ಎಂದು ಊಹಿಸಲಾಗಿದೆ. ಇನ್ನು ಇದರೊಂದಿಗೆ ಜಿಪಿಎಸ್ ವ್ಯವಸ್ಥೆಯಲ್ಲದೇ ವಾಹನಗಳ ಗಾತ್ರದ ಆಧಾರದಲ್ಲಿಯೂ ಟೋಲ್ ಸಂಗ್ರಹಿಸುವ ಸಾಧ್ಯತೆಯೂ ಇದೆ. ಪ್ರಸ್ತುತ, ನಿರ್ದಿಷ್ಟ ದೂರದ ಆಧಾರದ ಮೇಲೆ ನಿಗದಿಪಡಿಸಿದ ಮಾನದಂಡದ ಪ್ರಕಾರ ಟೋಲ್ ಸಂಗ್ರಹಿಸುವ ನಿಯಮವಿದೆ. ವಾಹನದ ಗಾತ್ರವನ್ನ ಟೋಲ್ ನಿರ್ಧರಿಸುತ್ತದೆ.! ಹೊಸ ಟೋಲ್ ನೀತಿಯ ಪ್ರಕಾರ, ವಾಹನವು ರಸ್ತೆಯಲ್ಲಿ ಪ್ರಯಾಣಿಸುವ ಸಮಯ ಮತ್ತು … Continue reading BIGG NEWS ; ಕೇಂದ್ರ ಸರ್ಕಾರದಿಂದ ‘ಹೊಸ ಟೋಲ್ ನೀತಿ’ ಜಾರಿ, ‘ಹೊಸ ನಿಯಮ’ಗಳ ಮಾಹಿತಿ ಇಲ್ಲಿದೆ |New Toll Collection Policy
Copy and paste this URL into your WordPress site to embed
Copy and paste this code into your site to embed