BIGG NEWS : ಇಲ್ಲಿದೆ 2023 ನೇ ಸಾಲಿನ ರಾಜ್ಯ ಸಾರ್ವತ್ರಿಕ ರಜೆ ದಿನಗಳ ಪಟ್ಟಿ|Holiday List 2023

ಬೆಂಗಳೂರು : 2023 ರ ಹೊಸ ವರ್ಷ ಆರಂಭವಾಗಿದ್ದು, 2023 ರ ಸಾಲಿನಲ್ಲಿ ಈಗಾಗಲೇ  ರಾಜ್ಯ ಸರ್ಕಾರದಿಂದ ( Karnataka Government ) 2023ನೇ ಸಾಲಿಗೆ ಮಂಜೂರು ಮಾಡಬಹುದಾದಂತ ಸಾರ್ವತ್ರಿಕ ರಜಾ ದಿನಗಳ ( Public Holiday ) ಪಟ್ಟಿ, ಪರಿಮಿತ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದಲ್ಲದೇ 2023ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಇರುವಂತ ಪರಿಮಿತ ರಜಾ ದಿನಗಳ ಪಟ್ಟಿಯನ್ನು ಕೂಡ ಪ್ರಕಟಿಸಲಾಗಿದೆ. 2023ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿ … Continue reading BIGG NEWS : ಇಲ್ಲಿದೆ 2023 ನೇ ಸಾಲಿನ ರಾಜ್ಯ ಸಾರ್ವತ್ರಿಕ ರಜೆ ದಿನಗಳ ಪಟ್ಟಿ|Holiday List 2023