BIGG NEWS : ಉತ್ತರ ಕರ್ನಾಟಕದಲ್ಲಿ ಮತ್ತೆ ಮಳೆ ಅವಾಂತರ : ಹಲವಡೆ ಸೇತುವೆಗಳು ಮುಳುಗಡೆ, ವಾಹನ ಸವಾರರ ಪರದಾಟ!
ಬೆಳಗಾವಿ : ರಾಜ್ಯಾದ್ಯಂತ ಮಳೆಯ ಆರ್ಭಟ ಮತ್ತೆ ಶುರುವಾಗಿದ್ದು, ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದಾಗಿ ಹಲವಡೆ ಸೇತುವೆಗಳು ಮುಳುಗಡೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. BREAKING NEWS: ರಾಮನಗರದಲ್ಲಿ ಯೋಗೇಶ್ವರ್ V/S ಕುಮಾರಸ್ವಾಮಿ ಜಟಾಪಟಿ; ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ವಾಕ್ಸಮರ ಉತ್ತರ ಕರ್ನಾಟಕದ ಬೆಳಗಾವಿ, ಬಳ್ಳಾರಿ, ಕೊಪ್ಪಳ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ ಬೆಳಗಲ್ ಗ್ರಾಮದಲ್ಲಿ ಅಂಗನವಾಡಿ ಜಲದಿಗ್ಭಂಧನವಾಗಿದೆ. ಅಂಗನವಾಡಿಯಲ್ಲಿನ ದವಸ, ಧಾನ್ಯಗಳು ನೀರುಪಾಲಾಗಿವೆ. … Continue reading BIGG NEWS : ಉತ್ತರ ಕರ್ನಾಟಕದಲ್ಲಿ ಮತ್ತೆ ಮಳೆ ಅವಾಂತರ : ಹಲವಡೆ ಸೇತುವೆಗಳು ಮುಳುಗಡೆ, ವಾಹನ ಸವಾರರ ಪರದಾಟ!
Copy and paste this URL into your WordPress site to embed
Copy and paste this code into your site to embed