BIGG NEWS : ಹಾವೇರಿ 86 ನೇ `ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ದಿನಾಂಕ ನಾಳೆ ಘೋಷಣೆ

ಹಾವೇರಿ : ಹಾವೇರಿಯಲ್ಲಿ ನವೆಂಬರ್ 11 ರಂದು ನಿಗದಿಯಾಗಿದ್ದ 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ ಗೆ ಮುಂದೂಡಲಾಗಿದ್ದು, ಸಮ್ಮೇಳನದ ಹೊಸ ದಿನಾಂಕದ ಕುರಿತು ನಾಳೆ ಘೋಷಣೆಯಾಗುವ ಸಾಧ್ಯತೆ ಇದೆ. SHOCKING NEWS: ತಾಯಿಯ ಎದೆ ಹಾಲಿನಲ್ಲಿ ʻಮೈಕ್ರೋಪ್ಲಾಸ್ಟಿಕ್ʼ ಕಂಡುಹಿಡಿದ ಇಟಾಲಿಯನ್ ವಿಜ್ಞಾನಿಗಳು | microplastic in human breast milk ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ … Continue reading BIGG NEWS : ಹಾವೇರಿ 86 ನೇ `ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ದಿನಾಂಕ ನಾಳೆ ಘೋಷಣೆ