BIGG NEWS : ಹಾಸನ ಮಿಕ್ಸಿ ಬಾಂಬ್ ಸ್ಪೋಟ ಪ್ರಕರಣ : ಆರೋಪಿ ಅನೂಪ್ ಕುಮಾರ್ ಅರೆಸ್ಟ್

ಹಾಸನ : ಹಾಸನದಲ್ಲಿ ಮಿಕ್ಸರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಬಡಾವಣೆ ಠಾಣೆ ಪೊಲೀಸರು ಇದೀಗ ಆರೋಪಿ ಅನೂಪ್ ನನ್ನು ಬಂಧಿಸಿದ್ದಾರೆ. ಪ್ರೀತಿ ನಿರಾಕರಿಸಿದ ಮಹಿಳೆಯ ಹತ್ಯೆಗಾಗಿ ಡಿ.16 ರಂದು ಮಹಿಳೆಗೆ ಬೆಂಗಳೂರಿನಿಂದ ಪಾರ್ಸೆಲ್ ಕಳುಹಿಸಿದ್ದ ಆರೋಪಿ ಅನೂಪ್ ಮಿಕ್ಸಿಯಲ್ಲಿ ಸ್ಪೋಟಕ‌ ವಸ್ತು ಇಟ್ಟು ಬ್ಲಾಸ್ಟ್​ಗೆ ಯತ್ನ ಮಾಡಿದ್ದ ಆರೋಪಿ ಬೆಂಗಳೂರಿನ ತಲಘಟ್ಟಪುರದ ಅನೂಪ್‌ ಕುಮಾರ್​ ನನ್ನು ಬಂಧಿಸಲಾಗಿದೆ. ರಾಮನಗರದ‌ ಕ್ವಾರಿಯೊಂದರಿಂದ ಎರಡು ಡೆಟೊನೆಟರ್‌ ತಂದಿದ್ದ ಆರೋಪಿ, ಬಾಂಬ್ ತಯಾರಿಕೆ ಬಗ್ಗೆ ಇಂಟರ್​ನೆಟ್​ನಲ್ಲಿ ಸರ್ಚ್ ಮಾಡಿ … Continue reading BIGG NEWS : ಹಾಸನ ಮಿಕ್ಸಿ ಬಾಂಬ್ ಸ್ಪೋಟ ಪ್ರಕರಣ : ಆರೋಪಿ ಅನೂಪ್ ಕುಮಾರ್ ಅರೆಸ್ಟ್