ವಿಜಯನಗರ : ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕಾಂಗ್ರೆಸ್ ಶಾಸಕ ಪರಮೇಶ್ವರ್ ನಾಯ್ಕ್ ಅವಾಚ್ಯ ಶಬ್ದಗಳಿಂದ ಬೈದಿರುವ ವಿಡಿಯೋವೊಂದು ಸಾಮಾಜಿಕ ಜಾಳತಾಣದಲ್ಲಿ  ವೈರಲ್ ಆಗಿದೆ.

ಚಂದ್ರನ ಮೇಲ್ಮೈಯ ಅದ್ಭುತ ಚಿತ್ರಗಳನ್ನು ಸೆರೆಹಿಡಿದ ನಾಸಾದ ʻಆರ್ಟೆಮಿಸ್ Iʼ

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪರಮೇಶ್ವರ್ ನಾಯ್ಕ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಸಾಮಾನ್ಯ ಕ್ಷೇತ್ರ ಹರಪನಹಳ್ಳಿಯಿಂದ ಸ್ಪರ್ಧಿಸುವಂತೆ ಬೆಂಬಲಿಗರು ಮನವಿ ಮಾಡಿದ್ದಾರೆ.

ಸೆಕ್ಸ್‌ ವೇಳೆ ಹೃದಯಘಾತದಿಂದ ವ್ಯಕ್ತಿ ಸಾವು, ಹೆಂಡ್ತಿ ಪ್ರಿಯಕರನ ದೇಹ ಸಾಗಿಸಲು ಸಹಾಯ ಮಾಡಿದ ಗಂಡ

ಈ ವೇಳೆ ಶಾಸಕ ಪರಮೇಶ್ವರ್ ನಾಯ್ಕ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದೇ ವೇಳೆ ಮತದಾರರ ವಿರುದ್ಧ ಕಿಡಿಕಾರಿದ್ದು, ಪೆಟ್ರೋಲ್ ದರ 105 ರೂ. ಆದ್ರೂ ಮೋದಿ ಮೋದಿ ಅಂತಾರೆ, ಜನ ಹಣ ಕೊಟ್ಟವರಿಗೆ ವೋಟ್ ಹಾಕ್ತಾರೆ ಎಂದು ಹೇಳಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸೆಕ್ಸ್‌ ವೇಳೆ ಹೃದಯಘಾತದಿಂದ ವ್ಯಕ್ತಿ ಸಾವು, ಹೆಂಡ್ತಿ ಪ್ರಿಯಕರನ ದೇಹ ಸಾಗಿಸಲು ಸಹಾಯ ಮಾಡಿದ ಗಂಡ

Share.
Exit mobile version