BIGG NEWS : ಹಂಪಿ ಕನ್ನಡ ವಿವಿ `ನಾಡೋಜ’ ಪ್ರಶಸ್ತಿ ಪ್ರಕಟ : ಡಾ.ಸಿ.ಎನ್. ಮಂಜುನಾಥ್ ಸೇರಿ ಮೂವರಿಗೆ ಪ್ರಶಸ್ತಿಯ ಗರಿ

ವಿಜಯನಗರ : ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಸಕ್ತ ಸಾಲಿನ ನಾಡೋಜ ಪ್ರಶಸ್ತಿ ಪ್ರಕಟಿಸಿದ್ದು, ಈ ಬಾರಿ ಡಾ. ಮಂಜುನಾಥ್​ ಸೇರಿ ಮೂವರಿಗೆ ನಾಡೋಜ ಗೌರವ ಪ್ರದಾನ ಮಾಡಲಾಗುತ್ತದೆ ಎಂದು ಹಂಪಿ ವಿವಿ ಕುಲಪತಿ ಡಾ. ಸ.ಚಿ. ರಮೇಶ್ ತಿಳಿಸಿದ್ದಾರೆ. BIGG NEWS: ಮಂಡ್ಯದಲ್ಲಿ ಕಬಡ್ಡಿ ಮೈದಾನಕ್ಕಿಳಿದ ಶಾಸಕ ಪುಟ್ಟರಾಜು; ಆಟ ಕಂಡು ಯುವಕರ ಶಿಳ್ಳೆಯ ಸುರಿಮಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ನಾಡೋಜ ಪ್ರಶಸ್ತಿ ಪ್ರಕಟಿಸಲಾಗಿದ್ದು, ಡಿಸೆಂಬರ್ 8 ರಂದು ನಡೆಯುವ … Continue reading BIGG NEWS : ಹಂಪಿ ಕನ್ನಡ ವಿವಿ `ನಾಡೋಜ’ ಪ್ರಶಸ್ತಿ ಪ್ರಕಟ : ಡಾ.ಸಿ.ಎನ್. ಮಂಜುನಾಥ್ ಸೇರಿ ಮೂವರಿಗೆ ಪ್ರಶಸ್ತಿಯ ಗರಿ