BIGG NEWS : ರಾಜ್ಯದ ‘108 Ambulance’ ಸಿಬ್ಬಂದಿಗಳಿಗೆ ವಾರದೊಳಗೆ ಬಾಕಿ ವೇತನ ಬಿಡುಗಡೆ : ಜಿವಿಕೆ’ ಸಂಸ್ಥೆ ಭರವಸೆ
ಬೆಂಗಳೂರು : ಎರಡು ತಿಂಗಳಿನಿಂದ ಬಾಕಿ ಇರುವ ರಾಜ್ಯದ 108 ಆ್ಯಂಬುಲೆನ್ಸ್ ( 108 ambulance) ಸಿಬ್ಬಂದಿಗಳ ವೇತನ ಬಿಡುಗಡೆ ಮಾಡಲಾಗುತ್ತದೆ ಎಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ. ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ರಾಜ್ಯದ 108 ಆ್ಯಂಬುಲೆನ್ಸ್ ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದು,. 2 ತಿಂಗಳಿನಿಂದ ಸಂಬಳವಾಗಿಲ್ಲ, ಇದರಿಂದ ಜೀವನ ನಡೆಸುವುದು ಬಹಳ ಕಷ್ಟವಾಗಿದೆ. ಸರ್ಕಾರ ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ. ಈ ಹಿನ್ನೆಲೆ ಇಂದು ಆರೋಗ್ಯ ಇಲಾಖೆ ಆಯುಕ್ತರು … Continue reading BIGG NEWS : ರಾಜ್ಯದ ‘108 Ambulance’ ಸಿಬ್ಬಂದಿಗಳಿಗೆ ವಾರದೊಳಗೆ ಬಾಕಿ ವೇತನ ಬಿಡುಗಡೆ : ಜಿವಿಕೆ’ ಸಂಸ್ಥೆ ಭರವಸೆ
Copy and paste this URL into your WordPress site to embed
Copy and paste this code into your site to embed