BIGG NEWS ; ಗುಜರಾತ್ ದುರಂತ ಮರೆಯೋ ಮುನ್ನವೇ ಯುಪಿಯಲ್ಲಿ ಮತ್ತೊಂದು ಅವಘಡ, ಕುಸಿದು ಬಿದ್ದ ‘ಸೇತುವೆ’, ವಿಡಿಯೋ ವೈರಲ್

ಚಂದೋಲಿ : ಗುಜರಾತ್‌ನ ಮೋರ್ಬಿ ಸೇತುವೆ ದುರಂತ ಮರೆಯುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಸೇತುವೆ ಕುಸಿದ ಘಟನೆ ನಡೆದಿದೆ. ಯುಪಿಯ ಚಂಡೋಲಿಯಲ್ಲಿ ಛತ್ ಪೂಜೆಯ ಸಮಯದಲ್ಲಿ ಜನರು ನದಿಯ ಮೇಲಿನ ಸೇತುವೆಯೊಂದಕ್ಕೆ ಸೇರಿದ್ದು, ಜನ ಹೆಚ್ಚಾದಂತೆ ಆ ಸೇತುವೆ ಕುಸಿಯಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ, ಈ ಸೇತುವೆ ಕುಸಿತಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಚಂದೋಲಿ ಜಿಲ್ಲೆಯ ಛಾಕಿಯಾ ಮಂಡಲ ವ್ಯಾಪ್ತಿಯ ಸಾರಯ್ಯ ಗ್ರಾಮದ ಜನರು ಅದ್ಧೂರಿಯಾಗಿ … Continue reading BIGG NEWS ; ಗುಜರಾತ್ ದುರಂತ ಮರೆಯೋ ಮುನ್ನವೇ ಯುಪಿಯಲ್ಲಿ ಮತ್ತೊಂದು ಅವಘಡ, ಕುಸಿದು ಬಿದ್ದ ‘ಸೇತುವೆ’, ವಿಡಿಯೋ ವೈರಲ್