BIGG NEWS : ಶಾಲಾ-ಕಾಲೇಜುಗಳಲ್ಲಿ `NEP’ ಅಡಿ `ವಿನ್ಯಾಸ ಕಲಿಕೆ’ಗೆ ಚಿಂತನೆ : ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ರಾಜ್ಯದಾದ್ಯಂತ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ವಿನ್ಯಾಸಕ್ಕೆ ಸಂಬಂಧಿಸಿದಂತೆ ಚಿಂತನೆಗಳನ್ನು ಬೆಳೆಸಲು ವಿಶ್ವ ವಿನ್ಯಾಸ ಪರಿಷತ್ (ವರ್ಲ್ಡ್ ಡಿಸೈನ್ ಕೌನ್ಸಿಲ್) ಸಹಕಾರ ನೀಡಲು ಉತ್ಸುಕವಾಗಿದೆ ಎಂದು ಕೌನ್ಸಿಲ್ ಅಧ್ಯಕ್ಷ ಪೌಲಾ ಗಜಾರ್ಡ್ ಶನಿವಾರ ಹೇಳಿದರು. BIGG NEWS : `ಆನರ್ಸ್ ಪದವಿ’ಗೆ ಇನ್ಮುಂದೆ 4 ವರ್ಷ : `UGC’ ಯಿಂದ ಹೊಸ ಮಾರ್ಗಸೂಚಿ ಪ್ರಕಟ ನಗರದ ಖಾಸಗಿ ಹೋಟೆಲ್ ನಲ್ಲಿ ಬೆಂಗಳೂರು ಡಿಸೈನ್ ಫೆಸ್ಟಿವಲ್ ಭಾಗವಾಗಿ ಮೂರು ದಿನಗಳ ಕಾಲ ನಡೆದ ಫ್ಯೂಚರ್ ಡಿಸೈನ್ ಸಮಾವೇಶದ … Continue reading BIGG NEWS : ಶಾಲಾ-ಕಾಲೇಜುಗಳಲ್ಲಿ `NEP’ ಅಡಿ `ವಿನ್ಯಾಸ ಕಲಿಕೆ’ಗೆ ಚಿಂತನೆ : ಸಚಿವ ಅಶ್ವತ್ಥನಾರಾಯಣ