BIGG NEWS : ‘ದ್ವಿಚಕ್ರ, ತ್ರಿಚಕ್ರ ವಾಹನ, ಇ-ರಿಕ್ಷಾ’ಗಳಿಗೆ ‘ಹೊಸ ಯೋಜನೆ’ ಘೋಷಿಸಿದ ಕೇಂದ್ರ ಸರ್ಕಾರ
ನವದೆಹಲಿ : ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಮಾರಾಟವನ್ನ ಉತ್ತೇಜಿಸಲು ಕೇಂದ್ರವು ಎಲೆಕ್ಟ್ರಿಕ್ ಮೊಬಿಲಿಟಿ ಪ್ರಮೋಷನ್ ಸ್ಕೀಮ್ (EMPS) 2024 ಎಂಬ ಹೊಸ ಯೋಜನೆಯನ್ನ ಬುಧವಾರ ಪ್ರಕಟಿಸಿದೆ. ಹೊಸ ಯೋಜನೆಗಾಗಿ ಕೇಂದ್ರವು 500 ಕೋಟಿ ರೂ.ಗಳನ್ನ ನಿಗದಿಪಡಿಸಿದೆ, ಇದು ಇಂದಿನಿಂದ ನಾಲ್ಕು ತಿಂಗಳವರೆಗೆ ಮಾನ್ಯವಾಗಿರುತ್ತದೆ ಎಂದು ಭಾರಿ ಕೈಗಾರಿಕಾ ಸಚಿವ ಮಹೇಂದ್ರ ನಾಥ್ ಪಾಂಡೆ ಹೇಳಿದ್ದಾರೆ. ಈ ಯೋಜನೆಯನ್ನ ಏಪ್ರಿಲ್ 1 ರಂದು ಪ್ರಾರಂಭಿಸಲಾಗುವುದು ಎಂದು ವರದಿಯಾಗಿದೆ. ವಾಹನ ಪ್ರಕಾರದ ಪ್ರಮಾಣ … Continue reading BIGG NEWS : ‘ದ್ವಿಚಕ್ರ, ತ್ರಿಚಕ್ರ ವಾಹನ, ಇ-ರಿಕ್ಷಾ’ಗಳಿಗೆ ‘ಹೊಸ ಯೋಜನೆ’ ಘೋಷಿಸಿದ ಕೇಂದ್ರ ಸರ್ಕಾರ
Copy and paste this URL into your WordPress site to embed
Copy and paste this code into your site to embed