BIGG NEWS : ‘ಅಕ್ರಮ ಲೋನ್ ಅಪ್ಲಿಕೇಶನ್’ಗಳ ವಿರುದ್ಧ ಸರ್ಕಾರ ಖಡಕ್ ಕ್ರಮ ; 87 ಅಪ್’ಗಳು ಬ್ಯಾನ್, ಕಂಪನಿಗಳ ವಿರುದ್ಧ ಕ್ರಮ

ನವದೆಹಲಿ : ಸೈಬರ್ ವಂಚನೆಯನ್ನ ತಡೆಯುವ ಪ್ರಯತ್ನದಲ್ಲಿ ಭಾರತ ಸರ್ಕಾರ ಒಟ್ಟು 87 ಅಕ್ರಮ ಸಾಲದ ಅಪ್ಲಿಕೇಶನ್’ಗಳನ್ನು ನಿಷೇಧಿಸಿದೆ. ನಿಗದಿತ ಕಾರ್ಯವಿಧಾನವನ್ನ ಅನುಸರಿಸಿ 87 ಅಕ್ರಮ ಸಾಲ ನೀಡುವ ಮೊಬೈಲ್ ಅಪ್ಲಿಕೇಶನ್’ಗಳನ್ನು ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಸೋಮವಾರ ತಿಳಿಸಿದೆ. “ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಸೆಕ್ಷನ್ 69A ಅಡಿಯಲ್ಲಿ ಸಾರ್ವಜನಿಕ ಪ್ರವೇಶಕ್ಕಾಗಿ ಯಾವುದೇ ಮಾಹಿತಿಯನ್ನು ನಿರ್ಬಂಧಿಸಲು ನಿರ್ದೇಶನಗಳನ್ನು ನೀಡುವ ಅಧಿಕಾರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ (MeitY) ಇದೆ. ಇಲ್ಲಿಯವರೆಗೆ, ನಿಗದಿತ ಕಾರ್ಯವಿಧಾನವನ್ನು ಅನುಸರಿಸಿ, ಮಾಹಿತಿ … Continue reading BIGG NEWS : ‘ಅಕ್ರಮ ಲೋನ್ ಅಪ್ಲಿಕೇಶನ್’ಗಳ ವಿರುದ್ಧ ಸರ್ಕಾರ ಖಡಕ್ ಕ್ರಮ ; 87 ಅಪ್’ಗಳು ಬ್ಯಾನ್, ಕಂಪನಿಗಳ ವಿರುದ್ಧ ಕ್ರಮ