BIGG NEWS : ಜಗತ್ತಿನಲ್ಲಿ ‘ಆರ್ಥಿಕ ಹಿಂಜರಿತ’ ಬೆನ್ನೆಲ್ಲೆ ಸರ್ಕಾರ ಹೈ ಅಲರ್ಟ್ ; ‘ಪ್ರಧಾನಿ ಮೋದಿ’ ನೇತೃತ್ವದಲ್ಲಿ ಮಹತ್ವದ ಸಭೆ

ನವದೆಹಲಿ : ಭಾರತ ಸೇರಿದಂತೆ ವಿಶ್ವದಲ್ಲಿ ಆರ್ಥಿಕ ಹಿಂಜರಿತದ ಬಿಕ್ಕಟ್ಟು ಇದೆ. ಮುಂದಿನ ವರ್ಷ ಜಗತ್ತು ದೊಡ್ಡ ಆರ್ಥಿಕ ಹಿಂಜರಿತದ ಬಿಕ್ಕಟ್ಟನ್ನ ಎದುರಿಸಬಹುದು ಎಂದು ವರದಿಯೊಂದು ಹೇಳಿದೆ. ಈ ವರದಿ ಮುನ್ನೆಲೆಗೆ ಬಂದಿದ್ದೆ ಕೇಂದ್ರ ಸರ್ಕಾರ ಹೈ ಆಲರ್ಟ್ ಆಗಿದೆ. ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಮಹತ್ವದ ಸಭೆ ನಡೆಸಲಿದ್ದಾರೆ. ವಾಸ್ತವವಾಗಿ, ಈ ತಿಂಗಳ ಕೊನೆಯಲ್ಲಿ, ಪ್ರಧಾನಿ ಮೋದಿ ಅವ್ರು ಆರ್ಥಿಕ ಮತ್ತು ವಾಣಿಜ್ಯ ವಿಷಯಗಳ ಬಗ್ಗೆ ಚರ್ಚಿಸಲು ಮಂತ್ರಿ ಮಂಡಳಿ ಮತ್ತು ಎಲ್ಲಾ ಕಾರ್ಯದರ್ಶಿಗಳನ್ನ ಭೇಟಿ ಮಾಡಬಹುದು … Continue reading BIGG NEWS : ಜಗತ್ತಿನಲ್ಲಿ ‘ಆರ್ಥಿಕ ಹಿಂಜರಿತ’ ಬೆನ್ನೆಲ್ಲೆ ಸರ್ಕಾರ ಹೈ ಅಲರ್ಟ್ ; ‘ಪ್ರಧಾನಿ ಮೋದಿ’ ನೇತೃತ್ವದಲ್ಲಿ ಮಹತ್ವದ ಸಭೆ