BIGG NEWS : ಗುಡ್ ಬೈ ಇಂಡಿಯಾ ; ಕೇಂದ್ರದ ಹೊಡೆತಕ್ಕೆ ಭಾರತ ತೊರೆಯುತ್ತಿರುವ ‘ಚೀನೀ ಸ್ಮಾರ್ಟ್ ಫೋನ್ ಕಂಪನಿ’ಗಳು

ನವದೆಹಲಿ : ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾದ ಕಂಪನಿಗಳು ಅತಿ ಹೆಚ್ಚಿನ ಪಾಲನ್ನ ಹೊಂದಿವೆ. ಭಾರತೀಯ, ಕೊರಿಯನ್ ಮತ್ತು ಜಪಾನಿನ ಕಂಪನಿಗಳ ಫೋನ್’ಗಳು ಮಾರುಕಟ್ಟೆಯಲ್ಲಿದ್ದರೂ, ಭಾರತೀಯರು ಚೀನೀ ಫೋನ್’ಗಳನ್ನ ಖರೀದಿಸಲು ಉತ್ಸುಕರಾಗಿದ್ದಾರೆ. ಯಾಕಂದ್ರೆ, ಅವು ಬೆಲೆಗಳ ವಿಷಯದಲ್ಲಿ ಅಗ್ಗವಾಗಿವೆ. ಇದರ ಪರಿಣಾಮವಾಗಿ, ಅನೇಕ ಚೀನೀ ಫೋನ್’ಗಳು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮನ್ನ ತಾವು ಸ್ಥಾಪಿಸಿಕೊಂಡಿವೆ. ಸಣ್ಣ ಬಾಕ್ಸ್ ಫೋನ್’ನಿಂದ ಹಿಡಿದು ಆನ್-ಡ್ರಾಯ್ಡ್ ಫೋನ್’ವರೆಗೆ, ಚೀನಾವು ಅತ್ಯಧಿಕ ಪಾಲನ್ನ ಹೊಂದಿದೆ. ಮೊಬೈಲ್ ಮಾರುಕಟ್ಟೆಗೆ ಉತ್ತೇಜನ ನೀಡಿದ ಚೀನೀ ಕಂಪನಿಗಳು ಕ್ರಮೇಣ … Continue reading BIGG NEWS : ಗುಡ್ ಬೈ ಇಂಡಿಯಾ ; ಕೇಂದ್ರದ ಹೊಡೆತಕ್ಕೆ ಭಾರತ ತೊರೆಯುತ್ತಿರುವ ‘ಚೀನೀ ಸ್ಮಾರ್ಟ್ ಫೋನ್ ಕಂಪನಿ’ಗಳು