BIGG NEWS : ವಸತಿ ರಹಿತ ಗ್ರಾಮೀಣ ಬಡಜನತೆಗೆ ಗುಡ್ ನ್ಯೂಸ್ : ಗ್ರಾ.ಪಂ ಮಟ್ಟದಲ್ಲೇ ಫಲಾನುಭವಿ ಆಯ್ಕೆ

ಬೆಂಗಳೂರು : ವಸತಿ ರಹಿತ ಬಡಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಬಸವ ವಸತಿ ಯೋಜನೆಗೆ ಗ್ರಾಮಪಂಚಾಯಿತಿ ಮಟ್ಟದಲ್ಲೇ ಫಲಾನುಭವಿಗಳನ್ನು ಆಯ್ಕೆ ಮಾಡಬಹುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. BREAKING NEWS: ಕಾಶ್ಮೀರದಲ್ಲಿ ಬಾಲಿವುಡ್ ನಟ ʻಇಮ್ರಾನ್ ಹಶ್ಮಿʼ ಮೇಲೆ ಕಲ್ಲು ತೂರಾಟ, ಎಫ್‌ಐಆರ್ ದಾಖಲು| Emraan Hashmi ವಿಧಾನಸಭೆಯಲ್ಲಿ ಜೆಡಿಎಸ್ ನ ಎಂ.ವಿ. ವೀರಭದ್ರಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಸವ ವಸತಿ ಯೋಜನೆಗೆ ರಾಜ್ಯ ಸರ್ಕಾರವೇ ಹಣ ನೀಡುತ್ತದೆ. ಹೀಗಾಗಿ ಪಂಚಾಯಿತಿ ಮಟ್ಟದಲ್ಲೇ ಫಲಾನುಭವಿಗಳನ್ನು … Continue reading BIGG NEWS : ವಸತಿ ರಹಿತ ಗ್ರಾಮೀಣ ಬಡಜನತೆಗೆ ಗುಡ್ ನ್ಯೂಸ್ : ಗ್ರಾ.ಪಂ ಮಟ್ಟದಲ್ಲೇ ಫಲಾನುಭವಿ ಆಯ್ಕೆ