BIGG NEWS : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶಿಕ್ಷಕರ ನೇಮಕಾತಿಗೆ `ಕಟ್ ಅಫ್ ಮಾರ್ಕ್ಸ್’ ಇಳಿಕೆ

ಬೆಂಗಳೂರು : ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಶಿಕ್ಷಕರ ನೇಮಕಾತಿಗೆ ಕನಿಷ್ಠ ಅಂಕ ಇಳಿಕೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. BIGG NEWS: ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಹುಕ್ಕೇರಿಯಲ್ಲಿ ಬೃಹತ್ ಸಮಾವೇಶ; ಸರ್ಕಾರದಿಂದ ಯಾವ ಆದೇಶ ಹೊರಡಿಸಿಲ್ಲ, ಕೊಟ್ಟ ಭರವಸೆ ಸುಳ್ಳಾಗಿದೆ; ಬಸವಜಯ ಮೃತ್ಯುಂಜಯ ಸ್ವಾಮೀಜಿ ಈ ಕುರಿತು ಮಾಹಿತಿ ನೀಡಿರುವ ಸಚಿವ ಮಾಧುಸ್ವಾಮಿ, ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು ವಿಶೇಷ ನಿಯಮಗಳು 2022ಕ್ಕೆ ಸಚಿವ ಸಂಪುಟ ಸಭೆ … Continue reading BIGG NEWS : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶಿಕ್ಷಕರ ನೇಮಕಾತಿಗೆ `ಕಟ್ ಅಫ್ ಮಾರ್ಕ್ಸ್’ ಇಳಿಕೆ