BIGG NEWS : ‘RuPay ಕಾರ್ಡ್’ ಹೊಂದಿರುವವರಿಗೆ ಗುಡ್ ನ್ಯೂಸ್ ; ‘ಈ ಶುಲ್ಕ’ ವಿಧಿಸೋಲ್ಲ ಎಂದು ‘NPCI’ ಘೋಷಣೆ

ನವದೆಹಲಿ : ರುಪೇ ಕ್ರೆಡಿಟ್ ಕಾರ್ಡ್((RuPay Credit Card)ನೊಂದಿಗೆ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ವ್ಯವಹಾರ ಮಾಡುವವರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 2,000 ರೂ.ಗಳವರೆಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಘೋಷಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರುಪಿ ಕ್ರಿಡಿಟ್ ಕಾರ್ಡ್‍ಗಳನ್ನ ಯುಪಿಐಗೆ ಲಿಂಕ್ ಮಾಡಲು ಅನುಮತಿ ನೀಡಿದೆ. ಅದ್ರಂತೆ, ರುಪೇ ಕ್ರೆಡಿಟ್ ಕಾರ್ಡ್’ಗಳನ್ನು ನಾಲ್ಕು ವರ್ಷಗಳ ಹಿಂದೆ ಲಭ್ಯವಾಗುವಂತೆ ಮಾಡಲಾಗಿತ್ತು. ಪ್ರಮುಖ ಬ್ಯಾಂಕುಗಳು ರುಪೇ ಕ್ರೆಡಿಟ್ ಕಾರ್ಡ್’ಗಳನ್ನು … Continue reading BIGG NEWS : ‘RuPay ಕಾರ್ಡ್’ ಹೊಂದಿರುವವರಿಗೆ ಗುಡ್ ನ್ಯೂಸ್ ; ‘ಈ ಶುಲ್ಕ’ ವಿಧಿಸೋಲ್ಲ ಎಂದು ‘NPCI’ ಘೋಷಣೆ