BIGG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ ; ಕೇಂದ್ರದಿಂದ ‘ಎಲೆಕ್ಟ್ರಿಕ್ ವಾಹನ’ ಕುರಿತು ಮಹತ್ವದ ಘೋಷಣೆ |Electric Vehicles

ನವದೆಹಲಿ: ನಿಮ್ಮ ಕಾರು ಅಥವಾ ಬೈಕ್ ನಾಲ್ಕು-ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಹಳೆಯದಾಗಿದ್ದರೆ ಮತ್ತು ನೀವು ಹೊಸ ವಾಹನವನ್ನ ಖರೀದಿಸಲು ಯೋಜಿಸುತ್ತಿದ್ದರೆ, ಸ್ವಲ್ಪ ಕಾಯಿರಿ. ಯಾಕಂದ್ರೆ, ಕೇಂದ್ರ ಸರ್ಕಾರ ಬಹುದೊಡ್ಡ ಘೋಷಣೆ ಮಾಡುವ ನಿರೀಕ್ಷೆಯಿದೆ. ಅಂದ್ಹಾಗೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವ್ರು ಮುಂದಿನ ಎರಡು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ವಾಹನಗಳಿಗೆ ಸಮನಾಗಿರುತ್ತದೆ ಎಂದು ಈ ಹಿಂದೆ ಹೇಳಿದ್ದರು. ಕೇಂದ್ರ ಸಚಿವರು ಮಾಡಿದ ಘೋಷಣೆ 2024ರ ವೇಳೆಗೆ … Continue reading BIGG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ ; ಕೇಂದ್ರದಿಂದ ‘ಎಲೆಕ್ಟ್ರಿಕ್ ವಾಹನ’ ಕುರಿತು ಮಹತ್ವದ ಘೋಷಣೆ |Electric Vehicles