BIGG NEWS : ರಾಜ್ಯ ಸರ್ಕಾರದಿಂದ `ವಲಸೆ ಕಾರ್ಮಿಕರಿಗೆ’ ಸಿಹಿಸುದ್ದಿ : 7 ಕಡೆ `ಟ್ರಾನ್ಸಿಟ್ ಮನೆ’ಗಳ ನಿರ್ಮಾಣ

ಬೆಂಗಳೂರು : ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ವಲಸೆ ಕಾರ್ಮಿಕರಿಗಾಗಿ 7 ಕಡೆ ಟ್ರಾನ್ಸಿಟ್ ಮನೆಗಳ ನಿರ್ಮಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ. Job Alert : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರವೇ ಪಶು ವಿವಿಯ 217 ಬೋಧಕ, 220 ಬೋಧಕೇತರ ಸಿಬ್ಬಂದಿ ಹುದ್ದೆಗಳ ನೇಮಕಾತಿ ವಿಧಾನಪರಿಷತ್ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು, ವಲಸೆ ಕಾರ್ಮಿಕರಿಗಾಗಿ ಬೆಂಗಳೂರು, ಶಿವಮೊಗ್ಗ, ಬೆಳಗಾವಿ, ಚಾಮರಾಜನಗರ ಸೇರಿದಂತೆ 7 ಕೆ … Continue reading BIGG NEWS : ರಾಜ್ಯ ಸರ್ಕಾರದಿಂದ `ವಲಸೆ ಕಾರ್ಮಿಕರಿಗೆ’ ಸಿಹಿಸುದ್ದಿ : 7 ಕಡೆ `ಟ್ರಾನ್ಸಿಟ್ ಮನೆ’ಗಳ ನಿರ್ಮಾಣ