BIGG NEWS : ವರ್ಗಾವಣೆ ನಿರೀಕ್ಷೆಯಲ್ಲಿರುವ `ಕಲ್ಯಾಣ ಕರ್ನಾಟಕ ಸಾರಿಗೆ’ ಸಿಬ್ಬಂದಿಗಳಿಗೆ ಸಿಹಿಸುದ್ದಿ : ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ

ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯೊಳಗೆ 2022-23ನೇ ಸಾಲಿಗೆ ದರ್ಜೆ-3 ಮೇಲ್ವಿಚಾರಕೇತರ  ಹಾಗೂ ದರ್ಜೆ-4 ರ ಸಿಬ್ಬಂದಿಗಳ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟಿಸಿ ಆನ್‍ಲೈನ್ ಮೂಲಕ  ನೌಕರರಿಂದ ಅರ್ಜಿ ಆಹ್ವಾನಿಸಿದೆ. Big news:‌ ನೇಪಾಳದ ಸಂಸತ್ತಿನಲ್ಲಿ ʻಮೊದಲ ಪೌರತ್ವ ತಿದ್ದುಪಡಿ ಮಸೂದೆʼ ಅಂಗೀಕಾರ! ವರ್ಗಾವಣೆಗಾಗಿ  www.kkrtc.org    ವೆಬ್‍ಸೈಟ್‍ದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪಾ ತಿಳಿಸಿದ್ದಾರೆ.      ಸಂಸ್ಥೆಯ ವಿಭಾಗದ ಒಳಗೆ ಹಾಗೂ ಅಂತರ ವಿಭಾಗ ವರ್ಗಾವಣೆ ಚಟುವಟಿಕೆಗಳ … Continue reading BIGG NEWS : ವರ್ಗಾವಣೆ ನಿರೀಕ್ಷೆಯಲ್ಲಿರುವ `ಕಲ್ಯಾಣ ಕರ್ನಾಟಕ ಸಾರಿಗೆ’ ಸಿಬ್ಬಂದಿಗಳಿಗೆ ಸಿಹಿಸುದ್ದಿ : ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ