ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಸೆಪ್ಟೆಂಬರ್ ತಿಂಗಳು ಒಂದು ಹಬ್ಬವಾಗಿದ್ದು, ಕೇಂದ್ರವು ಉದ್ಯೋಗಿಗಳಿಗೆ ಒಂದೇ ತಿಂಗಳಲ್ಲಿ ಮೂರು ಉಡುಗೊರೆಗಳನ್ನ ನೀಡುವ ಸಾಧ್ಯತೆಯಿದೆ. ಹೌದು, ಡಿಎ ಹೆಚ್ಚಳ ಮತ್ತು ಡಿಎ ಬಾಕಿ ಪಾವತಿಯೊಂದಿಗೆ ಪಿಎಫ್ ಬಡ್ಡಿಯನ್ನ ಖಾತೆಗಳಿಗೆ ಜಮಾ ಮಾಡುವ ಸಾಧ್ಯತೆ ಇದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಡಿಎ ಹೆಚ್ಚಳದ ಘೋಷಣೆಯನ್ನ ಮಾಡಲಾಗುವುದು ಎಂದು ನೌಕರರು ನಿರೀಕ್ಷಿಸುತ್ತಿದ್ದಾರೆ. ನಂತ್ರ ಡಿಎ ಬಾಕಿ ಮತ್ತು ಪಿಎಫ್ ಬಡ್ಡಿಯ ಪಾವತಿಯನ್ನ ಜಮೆ ಮಾಡಲಾಗುತ್ತದೆ. ಡಿಎ ಹೆಚ್ಚಳ ಹೇಗಿರುತ್ತದೆ.? ಕೇಂದ್ರ ಸರ್ಕಾರಿ … Continue reading BIGG NEWS : ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ; ಒಂದೇ ತಿಂಗಳಲ್ಲಿ ‘ಮೂರು ಗಿಫ್ಟ್’ |7th Pay Commission
Copy and paste this URL into your WordPress site to embed
Copy and paste this code into your site to embed