BIGG NEWS ; ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ; ಮೂರು ಕಂತುಗಳಲ್ಲಿ ಬಾಕಿ ಪಾವತಿ |7th Pay Commission
ನವದೆಹಲಿ : ಕೇಂದ್ರ ಸರಕಾರ ಇತ್ತೀಚೆಗೆ ಸರಕಾರಿ ನೌಕರರ ತುಟ್ಟಿಭತ್ಯೆಯನ್ನ ಶೇ.4ರಷ್ಟು ಹೆಚ್ಚಿಸಿದ್ದು, 18 ತಿಂಗಳಿಂದ ಭತ್ಯೆ ನೀಡದೇ ಇರುವುದರಿಂದ ನೌಕರರಲ್ಲಿ ನಿರಾಸೆ ಮೂಡಿದೆ. ನೌಕರರಿಗೆ ನೀಡಬೇಕಾದ ಗ್ರಾಚ್ಯುಟಿ ಮತ್ತು ಪರಿಹಾರವನ್ನ ಮೂರು ಕಂತುಗಳಲ್ಲಿ ಪಾವತಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಸರ್ಕಾರವು ಜನವರಿ 2020 ರಿಂದ ಜೂನ್ 2021 ರವರೆಗೆ ನೌಕರರಿಗೆ ಗ್ರಾಚ್ಯುಟಿ ಮತ್ತು ಪರಿಹಾರವನ್ನ ಪಾವತಿಸಿಲ್ಲ. ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗ್ತಿದೆ. ಮಾಧ್ಯಮ ವರದಿಗಳ ಪ್ರಕಾರ , ಗ್ರೇಡ್ 3 ನೌಕರರ … Continue reading BIGG NEWS ; ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ; ಮೂರು ಕಂತುಗಳಲ್ಲಿ ಬಾಕಿ ಪಾವತಿ |7th Pay Commission
Copy and paste this URL into your WordPress site to embed
Copy and paste this code into your site to embed