ನವದೆಹಲಿ : ಬಹುನಿರೀಕ್ಷಿತ ಶೇ.4ರಷ್ಟು ವೇತನ ಹೆಚ್ಚಳವಾದ ಬೆನ್ನಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಇನ್ನಷ್ಟು ಸಿಹಿಸುದ್ದಿಗಳು ಬರುತ್ತಿವೆ. 7ನೇ ವೇತನದ ನಂತ್ರ 6ನೇ ಮತ್ತು 5ನೇ ವೇತನ ಆಯೋಗದ ಅಡಿಯಲ್ಲಿ ಬರುವ ಉದ್ಯೋಗಿಗಳ ಡಿಎ ಹೆಚ್ಚಿಸಲಾಗಿದೆ. ವರದಿಗಳ ಪ್ರಕಾರ, 6ನೇ ವೇತನ ಮತ್ತು 5ನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುತ್ತಿರುವ ಕೇಂದ್ರ ಸರ್ಕಾರಿ ನೌಕರರ ಡಿಎಯನ್ನು ಹೆಚ್ಚಿಸಲಾಗಿದೆ. ಅಕ್ಟೋಬರ್ 12ರಂದು ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ (DOE) ಇದನ್ನ ಮರುಗ್ರೇಡೀಕರಿಸುವ ನಿರ್ಧಾರವನ್ನ ತೆಗೆದುಕೊಂಡಿದೆ. ಅಧಿಕೃತ ಜ್ಞಾಪಕ … Continue reading BIGG NEWS ; ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಶೇ.203 ರಿಂದ ಶೇ.212ಕ್ಕೆ ‘ತುಟ್ಟಿಭತ್ಯೆ’ ಹೆಚ್ಚಳ |6th, 5th Pay Commission
Copy and paste this URL into your WordPress site to embed
Copy and paste this code into your site to embed