BIGG NEWS : ‘ಹುಲಿ’ ಸಮೀಪ ತೆರಳಿ ನಟಿಮಣಿ ಫೋಟೋ ಕ್ಲಿಕ್ ; ವಾಹನ ಚಾಲಕ, ಅಧಿಕಾರಿಗಳಿಗೆ ನೋಟಿಸ್, ತನಿಖೆ ಆರಂಭ
ನರ್ಮದಾಪುರಂ (ಮಧ್ಯಪ್ರದೇಶ): ಬಾಲಿವುಡ್ ನಟಿ ರವೀನಾ ಟಂಡನ್ ಪ್ರಯಾಣಿಸುತ್ತಿದ್ದ ವಾಹನವೊಂದು ಸಫಾರಿ ವೇಳೆ ಹುಲಿಯ ಸಮೀಪವಿರುವ ವೀಡಿಯೊವನ್ನ ತೋರಿಸಿದ ನಂತ್ರ ಸತ್ಪುರಾ ಹುಲಿ ಮೀಸಲು ಪ್ರದೇಶದ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಕಾಣಿಸಿಕೊಂಡ ಈ ವೀಡಿಯೊದಲ್ಲಿ ಸಫಾರಿ ವಾಹನವು ಹುಲಿಯ ಸಮೀಪಕ್ಕೆ ತಲುಪುವುದನ್ನ ತೋರಿಸಲಾಗಿದೆ. ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿರುವ ಮೀಸಲು ಪ್ರದೇಶದಲ್ಲಿ ಕ್ಯಾಮೆರಾ ಶಟರ್’ಗಳು ಸದ್ದು ಮಾಡುತ್ತಿರುವುದು ಮತ್ತು ಹುಲಿಯೊಂದು ಅವರತ್ತ ಗರ್ಜಿಸುವುದು ಕಂಡುಬಂದಿದೆ. ಹಿರಿಯ ಅಧಿಕಾರಿಗಳ ನಿರ್ದೇಶನದ … Continue reading BIGG NEWS : ‘ಹುಲಿ’ ಸಮೀಪ ತೆರಳಿ ನಟಿಮಣಿ ಫೋಟೋ ಕ್ಲಿಕ್ ; ವಾಹನ ಚಾಲಕ, ಅಧಿಕಾರಿಗಳಿಗೆ ನೋಟಿಸ್, ತನಿಖೆ ಆರಂಭ
Copy and paste this URL into your WordPress site to embed
Copy and paste this code into your site to embed