ಅಹಮದಾಬಾದ್ : ದೇಶವಾಸಿಗಳ ಬಳಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಶೇಷ ಮನವಿ ಮಾಡಿದ್ದು, “ಮುಂಬರುವ ಹಬ್ಬಗಳಲ್ಲಿ ಖಾದಿ ಗ್ರಾಮೀಣ ಕೈಗಾರಿಕೆಗಳಲ್ಲಿ ತಯಾರಿಸಿದ ಉತ್ಪನ್ನಗಳನ್ನ ಮಾತ್ರ ಉಡುಗೊರೆಯಾಗಿ ನೀಡಿ” ಎಂದಿದ್ದಾರೆ. ಅಹ್ಮದಾಬಾದ್ʼನಲ್ಲಿ ನಡೆದ ‘ಖಾದಿ ಉತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಪ್ರಧಾನಿ ಮೋದಿ ಈ ವಿಶೇಷ ಮನವಿ ಮಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಖಾದಿ ಮತ್ತು ಅದರ ಪ್ರಾಮುಖ್ಯತೆಗೆ ಗೌರವ ಸಲ್ಲಿಸಲು ಖಾದಿ ಉತ್ಸವವನ್ನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಚರಕವನ್ನ ಸಹ ನೇಯ್ಯಿದರು. ಇನ್ನು ಈ … Continue reading BIGG NEWS : “ಈ ಹಬ್ಬದ ಸೀಸನ್‌ನಲ್ಲಿ ಖಾದಿ ಬಟ್ಟೆಗಳನ್ನ ಗಿಫ್ಟಾಗಿ ಕೊಡಿ” ; ದೇಶವಾಸಿಗಳ ಬಳಿ ‘ಪ್ರಧಾನಿ ಮೋದಿ’ ವಿಶೇಷ ಮನವಿ
Copy and paste this URL into your WordPress site to embed
Copy and paste this code into your site to embed