BIGG NEWS ; ‘BCCI ಅಧ್ಯಕ್ಷ’ ಸ್ಥಾನ ತೊರೆದ ನಂತ್ರ ‘ಗಂಗೂಲಿ’ ಮೊದಲ ಪ್ರತಿಕ್ರಿಯೆ ; ‘ದಾದಾ’ ಹೇಳಿದ್ದೇನು ಗೊತ್ತಾ?

ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (BCCI) ಹೊಸ ಆರಂಭ ಶುರುವಾಗಿದ್ದು, ಬಿಸಿಸಿಐ ಅಧ್ಯಕ್ಷರಾಗಿದ್ದ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರಾವಧಿ ಮುಕ್ತಾಯವಾಗಿದೆ. ಮಂಡಳಿಗೆ ಹೊಸ ಅಧ್ಯಕ್ಷರು ಸಿಕ್ಕಿದ್ದು, ವಿಶ್ವಕಪ್ ಚಾಂಪಿಯನ್ ಆಗಿದ್ದ ರೋಜರ್ ಬಿನ್ನಿ ಈಗ ಹೊಸ ಬಾಸ್ ಆಗಿದ್ದಾರೆ. ತಮ್ಮ ಇನ್ನಿಂಗ್ಸ್ ಮುಗಿದ ನಂತರ ಸೌರವ್ ಗಂಗೂಲಿ ಹೊಸ ತಂಡಕ್ಕೆ ಶುಭ ಕೋರಿದ್ದಾರೆ. ಸೌರವ್ ಗಂಗೂಲಿ, “ನಾನು ರೋಜರ್ ಬಿನ್ನಿ ಅವರನ್ನ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಆಯ್ಕೆಯಾದ ಹೊಸ ಗುಂಪು ವಿಷಯಗಳನ್ನ ಮುಂದುವರಿಸಲು ಕೆಲಸ ಮಾಡುತ್ತದೆ. ಬಿಸಿಸಿಐ … Continue reading BIGG NEWS ; ‘BCCI ಅಧ್ಯಕ್ಷ’ ಸ್ಥಾನ ತೊರೆದ ನಂತ್ರ ‘ಗಂಗೂಲಿ’ ಮೊದಲ ಪ್ರತಿಕ್ರಿಯೆ ; ‘ದಾದಾ’ ಹೇಳಿದ್ದೇನು ಗೊತ್ತಾ?