BIGG NEWS : ಕಾಂಗ್ರೆಸ್ ಗೆ ಮಾಜಿ `MLC ಎಂ.ಡಿ ಲಕ್ಷ್ಮೀನಾರಾಯಣ’ ಗುಡ್ ಬೈ : ಇಂದು ಜನಸ್ಪಂದನಾ ಸಮಾವೇಶದಲ್ಲಿ ಬಿಜೆಪಿ ಸೇರ್ಪಡೆ

ಬೆಂಗಳೂರು: ಕೆಲ ದಿನಗಳ ಹಿಂದೆ ಮಾಜಿ ಪರಿಷತ್ ಸದಸ್ಯ ಎಂ ಡಿ ಲಕ್ಷ್ಮೀನಾರಾಯಣ ( MD Lakshminarayana ), ಕಾಂಗ್ರೆಸ್ ಪಕ್ಷಕ್ಕೆ ( Congress Party ) ರಾಜೀನಾಮೆ ನೀಡಿ ಹೊರ ನಡೆದಿದ್ದರು. ಇದೀಗ ಅವರು ಸೆ.10 ರ ಇಂದು ಅಧಿಕೃತವಾಗಿ ಬಿಜೆಪಿ ( BJP ) ಸೇರ್ಪಡೆಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಹರಿಯಾಣದಲ್ಲಿ ಗಣೇಶ ಮೂರ್ತಿ ನಿಮಜ್ಜನ ವೇಳೆ ಘೋರ ದುರಂತ: 7 ಮಂದಿ ನೀರಿನಲ್ಲಿ ಮುಳುಗಿ ಸಾವು ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ … Continue reading BIGG NEWS : ಕಾಂಗ್ರೆಸ್ ಗೆ ಮಾಜಿ `MLC ಎಂ.ಡಿ ಲಕ್ಷ್ಮೀನಾರಾಯಣ’ ಗುಡ್ ಬೈ : ಇಂದು ಜನಸ್ಪಂದನಾ ಸಮಾವೇಶದಲ್ಲಿ ಬಿಜೆಪಿ ಸೇರ್ಪಡೆ