Breaking News : ಮೀನುಗಾರರ ಬೇಡಿಕೆ ಫಲಿಸಿತು: ಅಯ್ಯೋ ಪ್ರಾಣ ಹೋಯ್ತು ಅನ್ನುವಷ್ಟರಲ್ಲಿ ʼರಕ್ಷಣಾ ಪಡೆʼಯ ಪರಕ್ರಮದಿಂದ ʼ11 ಜನರʼ ಪ್ರಾಣ ಉಳಿಯಿತು

ಮಂಗಳೂರು : ಮಲ್ಪೆ ಕರಾವಳಿಯಿಂದ 35 ನಾಟಿಕಲ್ ಮೈಲಿ ದೂರದಲ್ಲಿರುವ ಸಮುದ್ರದಲ್ಲಿ 11 ಮೀನುಗಾರರಿರುವ ಬೋಟ್‌ನ ಇಂಜಿನ್ ಕೈಕೊಟ್ಟಿತ್ತು. ಗಾಳಿ, ಮಳೆಯೂ ಹೆಚ್ಚಾಯಿತು. ಇನ್ನೇನು ನಮ್ಮ ಪ್ರಾಣವೇ ಹೋಯ್ತು ಅನ್ನೋ ಆತಂಕದಲ್ಲಿದ್ದ ಮೀನುಗಾರರನ್ನ ರಕ್ಷಣೆ ಪಡೆ ರಕ್ಷಿಸಿದೆ. ಹೌದು, ಸಮುದ್ರದ ಮಧ್ಯೆ ಸಿಲುಕಿದ್ದ 11 ಮಂದಿ ಮೀನುಗಾರರನ್ನ ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ) ರಕ್ಷಿಸಿದೆ. ಅಂದ್ಹಾಗೆ, ಆ ಮೀನುಗಾರರು ತಾವು ಆಪಾಯದಲ್ಲಿದ್ದು, ತಮ್ಮನ್ನ ರಕ್ಷಿಸುವಂತೆ ವೈರ್ ಲೆಸ್ ಮೂಲಕ ತುರ್ತು ರಕ್ಷಣೆಗೆ ಕೋರಿ ಕೋಸ್ಟ್ ಗಾರ್ಡ್ … Continue reading Breaking News : ಮೀನುಗಾರರ ಬೇಡಿಕೆ ಫಲಿಸಿತು: ಅಯ್ಯೋ ಪ್ರಾಣ ಹೋಯ್ತು ಅನ್ನುವಷ್ಟರಲ್ಲಿ ʼರಕ್ಷಣಾ ಪಡೆʼಯ ಪರಕ್ರಮದಿಂದ ʼ11 ಜನರʼ ಪ್ರಾಣ ಉಳಿಯಿತು