BIGG NEWS : 6 ತಿಂಗಳ ನಂತ್ರ ‘ಚೀನಾ’ದಲ್ಲಿ ಕೊರೊನಾ ವೈರಸ್’ಗೆ ಮೊದಲ ಬಲಿ, ‘ಡ್ರ್ಯಾಗನ್’ಗೆ ಆತಂಕವೋ ಆತಂಕ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೊರೊನಾ ಕಾಟದಿಂದ ಬೇಸತ್ತಿದ್ದ ವಿಶ್ವ ಕೆಲವು ಸಮಯದಿಂದ ಶಾಂತಿಯುತವಾಗಿದೆ. ಆದ್ರೆ, ಈಗ ಈ ಸಾಂಕ್ರಾಮಿಕ ರೋಗವು ಮತ್ತೊಮ್ಮೆ ಉಲ್ಭಣಿಸುವ ಲಕ್ಷಣ ಕಾಣಿಸ್ತಿದೆ. ಹೌದು, ಅನೇಕ ದೇಶಗಳಲ್ಲಿ ನಿರ್ಬಂಧಗಳನ್ನ ಸಡಿಲಿಸಲಾಗುತ್ತಿದೆಯಾದ್ರೂ, ಚೀನಾದ ಪರಿಸ್ಥಿತಿ ಭಿನ್ನವಾಗಿದೆ. ಚೀನಾ ಕಠಿಣ ಲಾಕ್ಡೌನ್ಗಳನ್ನ ಅನುಸರಿಸುತ್ತಿದೆ ಅಂದ್ರೆ ನೀವೇ ಅಲ್ಲಿನ ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳಬಹುದು. ಲಾಕ್ಡೌನ್ ಹೇರಿದ ಹೊರತಾಗಿಯೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಆರು ತಿಂಗಳ ನಂತ್ರ ಚೀನಾದಲ್ಲಿ ಹೊಸ ಕೋವಿಡ್ -19 ಸಾವು ವರದಿಯಾಗಿದೆ.  ದೇಶದ ಆರೋಗ್ಯ ಸಚಿವಾಲಯವು ಇದನ್ನ … Continue reading BIGG NEWS : 6 ತಿಂಗಳ ನಂತ್ರ ‘ಚೀನಾ’ದಲ್ಲಿ ಕೊರೊನಾ ವೈರಸ್’ಗೆ ಮೊದಲ ಬಲಿ, ‘ಡ್ರ್ಯಾಗನ್’ಗೆ ಆತಂಕವೋ ಆತಂಕ