BIGG NEWS : `BBMP’ ವಾರ್ಡ್ ವಿಂಗಣಡೆಗೆ ರಾಜ್ಯ ಸರ್ಕಾರದಿಂದ ಅಂತಿಮ ಅಧಿಸೂಚನೆ

ಬೆಂಗಳೂರು : ರಾಜ್ಯ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ವಾರ್ಡ್ ವಾರು ಕ್ಷೇತ್ರ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. BIG NEWS: ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೊನಾ ‘ಬೂಸ್ಟರ್ ಲಸಿಕೆ’ ಬಿಬಿಎಂಪಿಯ 24 ವಾರ್ಡ್ ಗಳ ಹೆಸರು ಬದಲಾವಣೆ, ವಾರ್ಡ್ ವೊಂದಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡುವುದರೊಂದಿಗೆ ಬಿಬಿಎಂಪಿಯ ವಾರ್ಡ್ ವಾರು ಕ್ಷೇತ್ರ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದೆ. BIGG NEWS : … Continue reading BIGG NEWS : `BBMP’ ವಾರ್ಡ್ ವಿಂಗಣಡೆಗೆ ರಾಜ್ಯ ಸರ್ಕಾರದಿಂದ ಅಂತಿಮ ಅಧಿಸೂಚನೆ