BIGG NEWS ; FIFA 2022 ; ಭಾರತ ಪ್ರತಿನಿಧಿಸಲಿರುವ ‘ರಣವೀರ್ ಸಿಂಗ್’, ಫೈನಲ್’ಗೆ ಹಾಜರಾಗಲು ಅಹ್ವಾನ

ನವದೆಹಲಿ : ಬಾಲಿವುಡ್‍ನ ಸೂಪರ್ ಎನರ್ಜಿಟಿಕ್ ನಟ ರಣವೀರ್ ಸಿಂಗ್ ತಮ್ಮ ಚಟುವಟಿಕೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿರ್ತಾರೆ. ಆದ್ರೆ, ಅವ್ರು ಕಳೆದ ಕೆಲವು ದಿನಗಳಿಂದ ಕ್ರೀಡಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತೋರಿಸಲಾಗುತ್ತಿದೆ. ಫಿಫಾ ವಿಶ್ವಕಪ್ ಪರವಾಗಿ ಸೆಮಿಫೈನಲ್ ಪಂದ್ಯದಲ್ಲಿ ಭಾಗವಹಿಸಲು ರಣವೀರ್ ಸಿಂಗ್ ಅವರಿಗೆ ಆಹ್ವಾನ ಕಳುಹಿಸಲಾಗಿದೆ ಎಂಬ ಮಾಹಿತಿ ಈಗ ಬಂದಿದೆ. ಅವ್ರ ಫಿಫಾದಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ.  ವರದಿಗಳ ಪ್ರಕಾರ, ರಣವೀರ್ ಸಿಂಗ್ ಅವ್ರನ್ನ ಫಿಫಾ ವಿಶ್ವಕಪ್ ಪರವಾಗಿ ಭಾರತದ ರಾಯಭಾರಿಯನ್ನಾಗಿ ಮಾಡಲಾಗಿದೆ. ಇಂಗ್ಲಿಷ್ ಸುದ್ದಿ … Continue reading BIGG NEWS ; FIFA 2022 ; ಭಾರತ ಪ್ರತಿನಿಧಿಸಲಿರುವ ‘ರಣವೀರ್ ಸಿಂಗ್’, ಫೈನಲ್’ಗೆ ಹಾಜರಾಗಲು ಅಹ್ವಾನ