BIGG NEWS : ಕೋಲಾರದಲ್ಲಿ ದೇವರನ್ನು ಮುಟ್ಟಿದ್ದಾನೆಂದು ದಲಿತ ಬಾಲಕನ ಕುಟುಂಬಸ್ಥರಿಗೆ 60 ಸಾವಿರ ರೂ. ದಂಡ!

ಕೋಲಾರ : ಗ್ರಾಮದೇವತೆ ಮೆರವಣಿಗೆ ವೇಳೆ ದೇವರನ್ನು ಮುಟ್ಟಿದ್ದಾನೆ ಎಂದು ದಲಿತ ಸಮುದಾಯದ ಬಾಲಕನಿಗೆ 60 ಸಾವಿರ ರೂ.ದಂಡ ವಿಧಿಸಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳ್ಳೆರಹಳ್ಳಿಯಲ್ಲಿ ನಡೆದಿದೆ. ನಗರಾಭಿವೃದ್ಧಿಯಲ್ಲಿ ‘ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ ಅನುಸರಿಸುವಂತೆ ಬಿಜೆಪಿ ಮೇಯರ್ ಗಳಿಗೆ ಪ್ರಧಾನಿ ಮೋದಿ ಕರೆ ಕಳೆದ 3 ದಿನಗಳ ಹಿಂದೆ ಹುಳ್ಳೆರಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಮೆರವಣಿಗೆ ವೇಳೆ ಗ್ರಾಮದ ರಮೇಶ್, ಶೋಭಾ ದಂಪತಿಯ ಪುತ್ರ ಚೇತನ್ ದೇವರನ್ನು … Continue reading BIGG NEWS : ಕೋಲಾರದಲ್ಲಿ ದೇವರನ್ನು ಮುಟ್ಟಿದ್ದಾನೆಂದು ದಲಿತ ಬಾಲಕನ ಕುಟುಂಬಸ್ಥರಿಗೆ 60 ಸಾವಿರ ರೂ. ದಂಡ!