BIGG NEWS : ಮುಂದಿನ 25 ವರ್ಷಗಳಲ್ಲಿ ‘ವಿಕಸಿತ ಭಾರತ’ ಆಗಲಿದೆ : ಪ್ರಧಾನಿ ಮೋದಿ

ನವದೆಹಲಿ : 17ನೇ ಲೋಕಸಭೆಯ ಕೊನೆಯ ಅಧಿವೇಶನವನ್ನುದ್ದೇಶಿಸಿ ಪ್ರಧಾನಿ ಮೋದಿ ಇಂದು ಮಾತನಾಡಿದರು. ಅವರು ತಮ್ಮ ಭಾಷಣದಲ್ಲಿ ಎಲ್ಲಾ ಸಂಸದರು ಮತ್ತು ಲೋಕಸಭಾ ಸ್ಪೀಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. 370ನೇ ವಿಧಿಯನ್ನ ರದ್ದುಪಡಿಸುವುದು ಮತ್ತು ತ್ರಿವಳಿ ತಲಾಖ್‘ನಂತಹ ಕಳೆದ ಐದು ವರ್ಷಗಳಲ್ಲಿ ಪರಿಚಯಿಸಲಾದ ಮಸೂದೆಗಳು ಮತ್ತು ಮಾಡಿದ ಸುಧಾರಣೆಗಳ ಬಗ್ಗೆಯೂ ಅವರು ಮಾತನಾಡಿದರು. ಕಳೆದ 5 ವರ್ಷಗಳಲ್ಲಿ, ಮಾನವೀಯತೆಯು ತನ್ನ ಅತಿದೊಡ್ಡ ಸವಾಲನ್ನ ಎದುರಿಸಿದೆ. ನಾವು ನಮ್ಮಿಂದ ಸಾಧ್ಯವಾದದ್ದನ್ನ ಮಾಡಿದ್ದೇವೆ ಮತ್ತು ದೇಶದ ಪ್ರಗತಿಯನ್ನ ನಿಲ್ಲಲು ಬಿಡಲಿಲ್ಲ. … Continue reading BIGG NEWS : ಮುಂದಿನ 25 ವರ್ಷಗಳಲ್ಲಿ ‘ವಿಕಸಿತ ಭಾರತ’ ಆಗಲಿದೆ : ಪ್ರಧಾನಿ ಮೋದಿ