BIGG NEWS : ‘ಚೀತಾ’ ನೋಡೋಕೆ ನನ್ನ ಸಂಬಂಧಿಕರು ಬಂದ್ರೂ ಉದ್ಯಾನವನ ಪ್ರವೇಶಕ್ಕೆ ಅವಕಾಶ ನೀಡ್ಬೇಡಿ ; ‘ಪ್ರಧಾನಿ ಮೋದಿ’ ಹೀಗೆ ಹೇಳಿದ್ದೇಕೆ ಗೊತ್ತಾ?

ಕೆಎನ್‍್ಎನ್‍ಡಿಜಿಟಲ್ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಅವ್ರು ತಮ್ಮ ಜನ್ಮದಿನದಂದು (ಸೆಪ್ಟೆಂಬರ್ 17) ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕಾದ ನಮೀಬಿಯಾದಿಂದ ತರಲಾದ ಚಿರತೆಗಳನ್ನ ಮುಕ್ತಗೊಳಿಸಿದರು.ನಿನ್ನೆ ಎರಡು ಚಿರತೆಗಳನ್ನ ಬಿಡಲಾಗಿತ್ತು.ಇದಾದ ಬಳಿಕ ಅಲ್ಲಿದ್ದ ಚೀತಾ ಗೆಳೆಯರೊಂದಿಗೂ ಪ್ರಧಾನಿ ಮಾತುಕತೆ ನಡೆಸಿದರು.ಈ ವೇಳೆ ಯಾರ ಒತ್ತಡಕ್ಕೂ ಮಣಿಯಬೇಡಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.ಈಗ ಚಿರತೆಯನ್ನ ತೋರಿಸುವಂತೆ ಅನೇಕರು ಒತ್ತಡ ಹೇರುತ್ತಾರೆ. ಆದ್ರೆ, ನೀವು ಒತ್ತಡಕ್ಕೆ ಮಣಿಯಬೇಡಿ ಎಂದರು. ಪ್ರಧಾನಮಂತ್ರಿಯವರು ಚೀತಾ ಸ್ನೇಹಿತರಿಗೆ, “ನೀವು ಈ ಕೆಲಸವನ್ನ … Continue reading BIGG NEWS : ‘ಚೀತಾ’ ನೋಡೋಕೆ ನನ್ನ ಸಂಬಂಧಿಕರು ಬಂದ್ರೂ ಉದ್ಯಾನವನ ಪ್ರವೇಶಕ್ಕೆ ಅವಕಾಶ ನೀಡ್ಬೇಡಿ ; ‘ಪ್ರಧಾನಿ ಮೋದಿ’ ಹೀಗೆ ಹೇಳಿದ್ದೇಕೆ ಗೊತ್ತಾ?