BIGG NEWS : ಉದ್ಯೋಗಿಗಳೇ ಗಮನಿಸಿ ; ‘HRA’ ನಿಯಮ ಬದಲಿಸಿದ ‘ಕೇಂದ್ರ ಸರ್ಕಾರ’, ‘ಹೊಸ ರೂಲ್ಸ್’ ಇಂತಿವೆ |HRA Rules Change

ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA)ಗೆ ಸಂಬಂಧಿಸಿದ ನಿಯಮಗಳನ್ನ ಹಣಕಾಸು ಸಚಿವಾಲಯ ಬದಲಾಯಿಸಿದೆ. ಹೊಸ ನಿಯಮಗಳ ಪ್ರಕಾರ, ಸರ್ಕಾರಿ ನೌಕರರು ಕೆಲವು ಸಂದರ್ಭಗಳಲ್ಲಿ HRAಗೆ ಅರ್ಹರಾಗಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಕೇಂದ್ರ ಸರ್ಕಾರದ ಉದ್ಯೋಗಿಯಾಗಿದ್ದರೆ, ಈ ಷರತ್ತುಗಳು ಯಾವುವು ಎಂದು ನಿಮಗೆ ತಿಳಿದಿರಬೇಕು. ಅವುಗಳನ್ನು ವಿವರವಾಗಿ ತಿಳಿದುಕೊಳ್ಳೋಣ. ಮನೆ ಬಾಡಿಗೆ ಭತ್ಯೆಗೆ (HRA) ಹೊಸ ಷರತ್ತುಗಳು.! 1. ಮೊದಲ ನಿಯಮವೆಂದ್ರೆ, ಉದ್ಯೋಗಿಯು ಇನ್ನೊಬ್ಬ ಸರ್ಕಾರಿ ನೌಕರನಿಗೆ ನಿಗದಿಪಡಿಸಿದ ಸರ್ಕಾರಿ ವಸತಿ ಸೌಕರ್ಯವನ್ನ … Continue reading BIGG NEWS : ಉದ್ಯೋಗಿಗಳೇ ಗಮನಿಸಿ ; ‘HRA’ ನಿಯಮ ಬದಲಿಸಿದ ‘ಕೇಂದ್ರ ಸರ್ಕಾರ’, ‘ಹೊಸ ರೂಲ್ಸ್’ ಇಂತಿವೆ |HRA Rules Change