BIGG NEWS : ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸೇವಕರು, ನ್ಯಾಯಾಂಗವೂ ಯೋಚಿಸಬೇಕು ; ಕಿರಣ್ ರಿಜಿಜು

ನವದೆಹಲಿ : ದೇಶವಾಸಿಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಜನರ ಸೇವಕರು ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ದೇಶದ ಜನರ ಬಗ್ಗೆ ಅವರಿಗೆ ಉತ್ತರದಾಯಿತ್ವವಿದೆ. ನ್ಯಾಯಾಧೀಶರು ಕೂಡ ಹೀಗೆಯೇ ಯೋಚಿಸಬೇಕು ಎಂದರು. ಇನ್ನು “ನಾವು ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿದ್ದೇವೆ. ನ್ಯಾಯಾಂಗದಲ್ಲಿ ಕೆಲಸ ಮಾಡುತ್ತಿರುವವರೂ ಹೀಗೆ ಯೋಚಿಸಬೇಕು. ಇದರೊಂದಿಗೆ ಸಂವಿಧಾನವು ಅತ್ಯಂತ ಪವಿತ್ರ ಗ್ರಂಥವಾಗಿದ್ದು, ಮೋದಿ ಸರಕಾರವು ಸಂವಿಧಾನದ ನೆರವಿನಿಂದ ದೇಶವನ್ನ ನಡೆಸುತ್ತದೆ. ಅದನ್ನ ಹಾಳು ಮಾಡಲು ಯಾರೋ ಪ್ರಯತ್ನಿಸುತ್ತಾರೆ. ಆದ್ರೆ, ದೇಶದ ಜನರು ಇದರ ಬಗ್ಗೆ … Continue reading BIGG NEWS : ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸೇವಕರು, ನ್ಯಾಯಾಂಗವೂ ಯೋಚಿಸಬೇಕು ; ಕಿರಣ್ ರಿಜಿಜು