BIGG NEWS : ಭಾರತದ ನೂತನ ರಾಷ್ಟ್ರಪತಿಯಾಗಿ ‘ದ್ರೌಪದಿ ಮುರ್ಮು’ ಆಯ್ಕೆ : ಜುಲೈ 25 ಕ್ಕೆ 15 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ

ನವದೆಹಲಿ : ಜುಲೈ 18 ರಂದು ನಡೆದ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಗುರುವಾರ ನಡೆದಿದ್ದು, ನಿರೀಕ್ಷೆಯಂತೆ ಎನ್ ಡಿಎ ಮೈತ್ರಿಕೂಟದ ದ್ರೌಪದಿ ಮುರ್ಮು ಅವರು ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.  ಮುರ್ಮು ಅವ್ರು ರಾಷ್ಟ್ರಪತಿ ಚುನಾವಣೆಯಲ್ಲಿ ಶೇ.64ರಷ್ಟು ಮತಗಳನ್ನ ಪಡೆದ್ರೆ, ಯಶವಂತ್ ಸಿನ್ಹಾ ಶೇ.36ರಷ್ಟು ಮತಗಳನ್ನ ಪಡೆದಿದ್ದಾರೆ.  ಮಾನ್ಯ ಮತಗಳ ಒಟ್ಟು ಸಂಖ್ಯೆ 3219 ಆಗಿದ್ದು, ಒಟ್ಟು ಮೌಲ್ಯ 8,38,839 ಆಗಿದೆ. ಈ ಪೈಕಿ ದ್ರೌಪದಿ ಮುರ್ಮು 5,77,777 ಮೌಲ್ಯದ … Continue reading BIGG NEWS : ಭಾರತದ ನೂತನ ರಾಷ್ಟ್ರಪತಿಯಾಗಿ ‘ದ್ರೌಪದಿ ಮುರ್ಮು’ ಆಯ್ಕೆ : ಜುಲೈ 25 ಕ್ಕೆ 15 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ