ನವದೆಹಲಿ : ಆಧಾರ್ ಸಲ್ಲಿಸದ ಕಾರಣ ಮತದಾರರ ಪಟ್ಟಿಯಲ್ಲಿನ ನಮೂದನ್ನ ಅಳಿಸಬಾರದು ಎಂದು ಚುನಾವಣಾ ಆಯೋಗ ಸೋಮವಾರ ಹೇಳಿದೆ. ಈ ವಿಷಯದ ಬಗ್ಗೆ ಕೆಲವು ಮಾಧ್ಯಮ ವರದಿಗಳ ನಂತ್ರ ಆಯೋಗವು ಪ್ರತಿಕ್ರಿಯಿಸಿದೆ. “ಮಾಧ್ಯಮಗಳಲ್ಲಿ ವರದಿಯಾದ ವರದಿಗಳನ್ನ ಉಲ್ಲೇಖಿಸಿ, ಫಾರ್ಮ್ -6ಬಿಯಲ್ಲಿ ಆಧಾರ್ ಸಲ್ಲಿಸುವುದು ಸ್ವಯಂಪ್ರೇರಿತವಾಗಿದೆ ಅನ್ನೋದನ್ನ ಗಮನಿಸಬಹುದು. ಆಧಾರ್ ಸಲ್ಲಿಸದ ಕಾರಣ ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದನ್ನ ಅಳಿಸಲಾಗುವುದಿಲ್ಲ” ಎಂದು ಚುನಾವಣಾ ಆಯೋಗ ಹೇಳಿದೆ. ಈ ವರ್ಷದ ಜುಲೈ 4ರಂದು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ … Continue reading BIGG NEWS : ‘ಆಧಾರ್ ಲಿಂಕ್’ಗೆ ಒತ್ತಾಯ ಮಾಡೋಲ್ಲ, ‘ಮತದಾರರ ಪಟ್ಟಿ’ಯಲ್ಲಿರೋ ಹೆಸರು ಅಳಿಸೋಲ್ಲ ; ಚುನಾವಣಾ ಆಯೋಗ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed