BIGG NEWS : ‘ಡೋಲೋ 360’ ಬಿಗ್‌ ಮಾಫಿಯಾ ; ‘ಮಾತ್ರೆ ಶಿಫಾರಸಿ’ಗಾಗಿ ವೈದ್ಯರೊಂದಿಗೆ 1,000 ಕೋಟಿ ಡೀಲ್ ; ‌ಕೇಂದ್ರದ ವರದಿ ಕೇಳಿದ ‘ಸುಪ್ರೀಂ’

ನವದೆಹಲಿ : ಕೊರೊನಾ ವೇಳೆಯಲ್ಲಿ ಸಿಕ್ಕಪಟ್ಟೆ ಆದಾಯ ಗಳಿಸಿದ್ದ ಡೋಲೋ 360 ಕಂಪನಿಯ ಬಿಗ್‌ ಮಾಫಿಯಾ ಸಧ್ಯ ಬಟ ಬಯಲಾಗಿದೆ. ರೋಗಿಗಳಿಗೆ ಡೋಲೋ 650 ಮಾತ್ರೆಯನ್ನ ಶಿಫಾರಸು ಮಾಡಲು ವೈದ್ಯರಿಗೆ ಕಂಪನಿ 1,000 ಕೋಟಿ ರೂಪಾಯಿ ಖರ್ಚು ಮಾಡಿದ ಮಾಹಿತಿ ಬೆಳಕಿಗೆ ಬಂದಿದೆ. ಇನ್ನು ಈ ಕುರಿತು ನೇರ ತೆರಿಗೆ ಮಂಡಳಿಯೂ ಭಾರತೀಯ ವೈದ್ಯಕೀಯ ಮತ್ತು ಮಾರಾಟ ಒಕ್ಕೂಟಕ್ಕೆ ದೂರು ನೀಡಿತ್ತು. ಇನ್ನು ಒಕ್ಕೂಟ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ಸಧ್ಯ ಸುಪ್ರೀಂ ಈ ಕುರಿತು ಮಾಹಿತಿ ನೀಡುವಂತೆ ಕೇಂದ್ರ … Continue reading BIGG NEWS : ‘ಡೋಲೋ 360’ ಬಿಗ್‌ ಮಾಫಿಯಾ ; ‘ಮಾತ್ರೆ ಶಿಫಾರಸಿ’ಗಾಗಿ ವೈದ್ಯರೊಂದಿಗೆ 1,000 ಕೋಟಿ ಡೀಲ್ ; ‌ಕೇಂದ್ರದ ವರದಿ ಕೇಳಿದ ‘ಸುಪ್ರೀಂ’