BIGG NEWS : ದೊಡ್ಡಾಟ ಕಲಾವಿದ ಅಡವಯ್ಯ ಹಿರೇಮಠಗೆ `ರಾಜ್ಯೋತ್ಸವ ಪುರಸ್ಕಾರ’
ಧಾರವಾಡ : ರಾಜ್ಯ ಸರಕಾರದಿಂದ ಪ್ರಸಕ್ತ ಸಾಲಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ದೊಡ್ಡಾಟ ಕಲಾವಿದ ಅಡವಯ್ಯ ಹಿರೇಮಠ ಅವರಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಪರವಾಗಿ ಜಿಲ್ಲಾಡಳಿತದಿಂದ ಕಲಘಟಗಿ ತಹಶೀಲ್ದಾರ ಯಲ್ಲಪ್ಪ ಗೊಣೆನ್ನವರ ಅವರು ಇಂದು ಬೆಳಿಗ್ಗೆ ಸನ್ಮಾನಿಸಿ, ಗೌರವಿಸಿದರು. ಅವರು ಇಂದು ಬೆಳಿಗ್ಗೆ ಜಿಲ್ಲಾಡಳಿತ ಮತ್ತು ಕಲಘಟಗಿ ತಾಲೂಕು ಆಡಳಿತದವತಿಯಿಂದ, ಬೆಲವಂತರ ಗ್ರಾಮದ ಪ್ರಶಸ್ತಿ ಪುರಸ್ಕೃತ ಅಡವಯ್ಯ ಹಿರೇಮಠ ಅವರ ಮನೆಗೆ ಭೇಟಿ ನೀಡಿ, ಫಲಪುಷ್ಪ ನೀಡಿ, ಶಾಲು ಹೊದಿಸಿ, … Continue reading BIGG NEWS : ದೊಡ್ಡಾಟ ಕಲಾವಿದ ಅಡವಯ್ಯ ಹಿರೇಮಠಗೆ `ರಾಜ್ಯೋತ್ಸವ ಪುರಸ್ಕಾರ’
Copy and paste this URL into your WordPress site to embed
Copy and paste this code into your site to embed