ಕೆಎನ್ಎನ್ ಡಿಜಿಟಲ್ ಡೆಸ್ಕ್ : ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2014ರಿಂದ ಬ್ಯಾಂಕ್ಗಳು, ಏರ್ಲೈನ್ಸ್ ಮತ್ತು ವಿಮಾ ಕಂಪನಿಗಳನ್ನ ಖಾಸಗೀಕರಣಗೊಳಿಸಲಾಗಿದೆ. 2014 ರಿಂದ ಎಂಟು ವರ್ಷಗಳಲ್ಲಿ ಸರ್ಕಾರವು ಬಂಡವಾಳ ಹಿಂತೆಗೆದುಕೊಳ್ಳುವಿಕೆ ಮತ್ತು ಖಾಸಗೀಕರಣದ ಮೂಲಕ 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನ ಸಂಗ್ರಹಿಸಿದೆ. ಹಣಕಾಸು ಸಚಿವಾಲಯ ನೀಡಿರುವ ಮಾಹಿತಿಯಲ್ಲಿ 59 ಪ್ರಕರಣಗಳಲ್ಲಿ ಗರಿಷ್ಠ 1.07 ಲಕ್ಷ ಕೋಟಿ ರೂ.ಗಳನ್ನ ಆಫರ್ ಫಾರ್ ಸೇಲ್ (OFS) ಮೂಲಕ ಸಂಗ್ರಹಿಸಲಾಗಿದೆ ಎಂದು ತಿಳಿಸಲಾಗಿದೆ. ಇದಾದ ಬಳಿಕ ಕಂಪನಿಯ … Continue reading BIGG NEWS : ಕೇಂದ್ರ ಸರ್ಕಾರ ‘ಖಾಸಗೀಕರಣ’ದಿಂದ ಸಂಗ್ರಹಿಸಿದ್ದೇಷ್ಟು ಗೊತ್ತಾ? ಈ ಅಂಕಿ-ಅಂಶ ತಿಳಿದ್ರೆ, ನೀವೂ ಶಾಕ್ ಆಗ್ತೀರಾ.!
Copy and paste this URL into your WordPress site to embed
Copy and paste this code into your site to embed