ನವದೆಹಲಿ : ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವ್ರ ಜನಪ್ರಿಯತೆಯನ್ನ ವಿಶೇಷವಾಗಿ ಉಲ್ಲೇಖಿಸುವ ಅಗತ್ಯವಿಲ್ಲ. ರಾಜಕಾರಣಿಗಳಲ್ಲಿ ಅನುಯಾಯಿಗಳ ವಿಷಯಕ್ಕೆ ಬಂದಾಗ ಮೋದಿ ಮುಂಚೂಣಿಯಲ್ಲಿದ್ದಾರೆ. ಸಿಕ್ಕಾಪಟ್ಟೆ ಕ್ರೇಜ್ ಗಳಿಸಿರುವ ಮೋದಿಯವರ ಡಿಜಿಟಲ್ ಬ್ರಾಂಡ್ ಮೌಲ್ಯವನ್ನ ನೀವು ಎಂದಾದರೂ ಊಹಿಸಿದ್ದೀರಾ.? ತಂತ್ರಜ್ಞಾನವನ್ನ ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಮೋದಿ ಅವ್ರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ವಿಶ್ವದಾದ್ಯಂತ ಅತ್ಯಂತ ಜನಪ್ರಿಯವಾಗಿರುವ ಮೋದಿ ಬ್ರಾಂಡ್ ಮೌಲ್ಯ ಎಷ್ಟೆಂದು ನಿಮಗೆ ತಿಳಿದಿದೆಯೇ.? ಅಕ್ಷರಶಃ ನಾಲ್ಕು ನೂರ ಹದಿಮೂರು ಕೋಟಿ ರೂಪಾಯಿಗಳು (413 ಕೋಟಿ ರೂ.ಗಳು). ಹೌದು, ದೆಹಲಿ … Continue reading BIGG NEWS : ಮೋದಿ ‘ಬ್ರಾಂಡ್ ಮೌಲ್ಯ’ ಎಷ್ಟು ಗೊತ್ತಾ.? ಅಬ್ಬಬ್ಬಾ, ಇಲ್ಲೂ ‘ಪ್ರಧಾನಿ’ ಮೀರಿಸೋರಿಲ್ಲ |PM Modi Brand Value
Copy and paste this URL into your WordPress site to embed
Copy and paste this code into your site to embed