BIGG NEWS ; ‘EPFO’ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ; ₹14,000 ಬೋನಸ್ ಘೋಷಣೆ
ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ದೀಪಾವಳಿಗೂ ಮುನ್ನ ತನ್ನ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಎಲ್ಲಾ ಗ್ರೂಪ್ ಸಿ ಮತ್ತು ಗ್ರೂಪ್ ಬಿ (Non-Gazetted) ಉದ್ಯೋಗಿಗಳಿಗೆ ಉತ್ಪಾದನಾ ಆಧಾರಿತ ಬೋನಸ್ (PLB) ನೀಡಲಾಗುವುದು ಎಂದು ಇಪಿಎಫ್‌ಒ ಘೋಷಿಸಿದೆ. ಈ ಬೋನಸ್ ಅಡಿಯಲ್ಲಿ ಅರ್ಹ EPFO ಉದ್ಯೋಗಿಗಳು ರೂ. 13.806 ಗರಿಷ್ಠ ಸಿಗಲಿದೆ. ಗ್ರೂಪ್ ಬಿ ಮತ್ತು ಸಿ ಗುಂಪಿನ ಎಲ್ಲಾ ತಾತ್ಕಾಲಿಕ ಮತ್ತು ಖಾಯಂ ಉದ್ಯೋಗಿಗಳಿಗೆ ಬೋನಸ್ ನೀಡಲಾಗುವುದು ಎಂದು ಇಪಿಎಫ್‌ಒ ಹೇಳಿಕೆಯಲ್ಲಿ … Continue reading BIGG NEWS ; ‘EPFO’ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ; ₹14,000 ಬೋನಸ್ ಘೋಷಣೆ
Copy and paste this URL into your WordPress site to embed
Copy and paste this code into your site to embed